rtgh

news

ಗಂಡ ಹೆಂಡತಿ ಇಬ್ಬರಿಗೂ 11,000 ತಿಂಗಳಿಗೆ : ಪಿಂಚಣಿ ಕೊಡುವ LIC ಬೆಸ್ಟ್ ಸ್ಕೀಂ

Join WhatsApp Group Join Telegram Group
LIC Best Scheme which provides pension to both husband and wife

ನಮಸ್ಕಾರ ಸ್ನೇಹಿತರೆ, ಅನೇಕ ಸಮಸ್ಯೆಗಳು ವೃದ್ಧಾಪ್ಯದಲ್ಲಿ ಬರುತ್ತವೆ. ಅದರಲ್ಲಿ ಹೆಚ್ಚಾಗಿ ಆರ್ಥಿಕ ಸಮಸ್ಯೆಯನ್ನು ನಾವು ಕಾಣಬಹುದಾಗಿದೆ. ಆದರೆ ನಾವು ಆ ವಯಸ್ಸಿನಲ್ಲಿ ಉದ್ಯೋಗವು ದುಡಿಯಲು ಇರುವುದಿಲ್ಲ ಅಲ್ಲದೇ ದೈಹಿಕ ಶಕ್ತಿಯು ಸಹ ನಮ್ಮಲ್ಲಿ ಇರುವುದಿಲ್ಲ. ಮತ್ತೊಬ್ಬರಿಗೆ ಜೀವನದ ವೃದ್ಧಾಪ್ಯ ಸಮಯದಲ್ಲಿ ಹೊರೆಯಾಗದೆ ಬದುಕಬೇಕು ಎಂದರೆ ಈಗಿನಿಂದಲೇ ನೀವು ಹಣಕಾಸು ತೊಂದರೆಯನ್ನು ಎದುರಿಸಬಾರದು ಎಂದುಕೊಂಡರೆ ಅದರ ಬಗ್ಗೆ ಯೋಚಿಸುವುದು ಮುಖ್ಯವಾಗಿರುತ್ತದೆ.

LIC Best Scheme which provides pension to both husband and wife
LIC Best Scheme which provides pension to both husband and wife

ಅದಕ್ಕೆ ಸಂಬಂಧಿಸಿದಂತೆ ಇವತ್ತಿನ ಲೇಖನದಲ್ಲಿ ನಿಮಗೆ ಎಲ್ಐಸಿ ಯ ಬೆಸ್ಟ್ ಸ್ಕೀಮ್ ಬಗ್ಗೆ ಹೇಳಲಾಗುತ್ತಿದ್ದು ಈ ಸ್ಕೀಮ್ ಅಡಿಯಲ್ಲಿ ಗಂಡ ಹೆಂಡತಿ ಇಬ್ಬರೂ ಸಹ ಇದರಲ್ಲಿ ಹಣವನ್ನು ಪಡೆಯಬಹುದಾಗಿದೆ.

ವೃದ್ಯಾಪ್ಯ ಜೀವನದಲ್ಲಿ ಹೊಸ ಯೋಜನೆ :

ಸರ್ಕಾರಿ ಇತರ ಸಂಸ್ಥೆಗಳು ಹಲವಾರು ಯೋಜನೆಗಳನ್ನು ಸಂಧ್ಯ ಜೀವನವನ್ನು ಸರಳ ಮಾಡಿಕೊಳ್ಳಲು ಪರಿಚಯಿಸಿವೆ. 60 ವರ್ಷ ಆದ ಬಳಿಕ ಇವುಗಳಲ್ಲಿ ನೀವು ಹೂಡಿಕೆ ಮಾಡಿದರೆ ನಿಮಗೆ ಪ್ರತಿ ತಿಂಗಳು ಒಂದು ನಿಶ್ಚಿತ ಆದಾಯವು ನಿಮ್ಮ ಖಾತೆಗೆ ಸೇರುತ್ತದೆ. ಅರಿಂದಾಗಿ ನೀವು ದಿನನಿತ್ಯದ ಖರ್ಚು ವೆಚ್ಚಗಳಿಗೆ ಆ ಹಣವನ್ನು ಉಪಯೋಗಿಸಿಕೊಳ್ಳಬಹುದು. ಶ್ರಮ ಯೋಗಿ ಮಂದನ್ ಯೋಜನೆ ಹಿರಿಯ ನಾಗರಿಕರ ಪಿಂಚಣಿ ಯೋಜನೆ ಹೀಗೆ ಹಲವಾರು ಯೋಜನೆಗಳನ್ನು ಕೇಂದ್ರ ಸರ್ಕಾರವು ಪರಿಚಯಿಸಿದೆ. ಕೇಂದ್ರ ಸರ್ಕಾರದಿಂದ ಈ ರೀತಿಯಾದಂತಹ ಪಿಂಚಣಿಗಾಗಿ ಯಾವೆಲ್ಲ ಯೋಜನೆಗಳು ಇವೆ ಎಂಬುದರ ಮಾಹಿತಿಯನ್ನು ನೀವು ಅಂಚೆ ಕಛೇರಿ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ವಿಚಾರಿಸಿದರೆ ನಿಮಗೆ ಅದರ ಮಾಹಿತಿಯು ಸಿಗುತ್ತದೆ. ಕೇವಲ ಸರ್ಕಾರ ಮಾತ್ರವಲ್ಲದೆ ಖಾಸಗಿ ಸಂಸ್ಥೆಗಳು ಸಹ ಕೆಲವು ಪಿಂಚಣಿಗಾಗಿ ಹೂಡಿಕೆ ಮಾಡಿ ಹಣ ಗಳಿಸುವಂತಹ ಯೋಜನೆಗಳನ್ನು ಜಾರಿಗೆ ತಂದಿರುವುದನ್ನು ನಾವು ನೋಡಬಹುದಾಗಿದೆ. 60 ವರ್ಷಗಳವರೆಗೆ ಈ ಯೋಜನೆಯಲ್ಲಿ ಉಳಿತಾಯ ಮಾಡಿ ಅದಾದ ನಂತರ ನೀವು ಪಿಂಚಣಿ ಬರುವ ರೀತಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಇದನ್ನು ಓದಿ : ಮೊಬೈಲ್ ನಲ್ಲಿ ನಿಮ್ಮ ಜಮೀನಿನ ಹಳೆಯ ದಾಖಲೆಗಳನ್ನು ನೋಡಬಹುದಾಗಿದೆ : ಹೇಗೆ ಎಂಬುದರ ಮಾಹಿತಿ ಇಲ್ಲಿದೆ

ಎಲ್ಐಸಿ ಜೀವನ್ ಶಾಂತಿ ಯೋಜನೆ :

ಗಂಡ ಹೆಂಡತಿ ಜಂಟಿಯಾಗಿ ಎಲ್ಐಸಿ ಜೀವನ್ ಶಾಂತಿ ಯೋಜನೆಯಲ್ಲಿ ಖಾತೆಯನ್ನು ತೆರೆಯಬಹುದಾಗಿದ್ದು ಕನಿಷ್ಠ 1.5 ಲಕ್ಷ ರೂಪಾಯಿಗಳನ್ನು ಈ ಯೋಜನೆಯಲ್ಲಿ ಹೂಡಿಕೆ ಮಾಡಬೇಕಾಗುತ್ತದೆ ಅಲ್ಲದೇ ಇದರಲ್ಲಿ ಗರಿಷ್ಠ ಕೆಲಸ ಯಾವುದೇ ಮಿತಿ ಇರುವುದಿಲ್ಲ. ಎಲ್ಐಸಿ ಜೀವನ್ ಶಾಂತಿ ಯೋಜನೆಯನ್ನು 30 ವರ್ಷದಿಂದ ಮೇಲ್ಪಟ್ಟು 79 ವರ್ಷ ವಯಸ್ಸಿನ ಒಳಗಿನವರು ಮಾತ್ರ ಖರೀದಿಸಬಹುದಾಗಿದೆ. ಮಾಸಿಕವಾಗಿ ತ್ರೈಮಾಸಿಕವಾಗಿ ಅಥವಾ ಅರ್ಥ ವಾರ್ಷಿಕವಾಗಿ ವಾರ್ಷಿಕವಾಗಿ ಸಾಧ್ಯವಾದಷ್ಟು ಹಣವನ್ನು ನೀವು ಯೋಜನೆ ಖರೀದಿಸಿದ ಸಮಯದಿಂದ ಹೂಡಿಕೆ ಮಾಡುತ್ತಾ ಬಂದರೆ ನಿಮಗೆ 60 ವರ್ಷ ತುಂಬಿದ ಬಳಿಕ ಅದರ ಆಧಾರದ ಮೇಲೆ ಪೆನ್ಷನ್ ಬರುತ್ತದೆ.

ಯೋಜನೆಯಲ್ಲಿ ನೀವು ಎಷ್ಟು ಹೆಚ್ಚಿನ ಹಣವನ್ನು ಹೂಡಿಕೆ ಮಾಡುತ್ತಿರುವ ಅಷ್ಟು ಹೆಚ್ಚಿನ ಹಣವನ್ನು ಮಾಸಿಕ ಪಿಂಚಣಿಯಾಗಿ ಈ ಯೋಜನೆಯಲ್ಲಿ ಪಡೆದುಕೊಳ್ಳಬಹುದಾಗಿದೆ. ಹೂಡಿಕೆ ಹಣಕ್ಕೆ 6.1 % ನಿಂದ 14.62% ವರೆಗೆ ಎಲ್ಐಸಿ ಜೀವನ್ ಶಾಂತಿ ಯೋಜನೆಯಡಿಯಲ್ಲಿ ಬಡ್ಡಿ ಸಿಗುತ್ತದೆ. ಒಂದು ಲಕ್ಷ ರೂಪಾಯಿಗಳವರೆಗೆ ಪ್ರತಿ ತಿಂಗಳು ಪಿಂಚಣಿ ಪಡೆದುಕೊಳ್ಳಲು ಒಂದು ಕೋಟಿ ರೂಪಾಯಿಗಳನ್ನು 12 ವರ್ಷಗಳವರೆಗೆ ಹೂಡಿಕೆ ಮಾಡಬೇಕಾಗುತ್ತದೆ. ಅದರಂತೆ ನೀವು ಪ್ರತಿ ತಿಂಗಳು 11000 ಪಿಂಚಣಿ ಯನ್ನು 10 ಲಕ್ಷ ರೂಪಾಯಿಗಳ ಹೂಡಿಕೆ ಮೇಲೆ ಬರುತ್ತದೆ. ಈ ಎಲ್ ಐ ಸಿ ಯೋಜನೆಯ ಅಡಿಯಲ್ಲಿ ನಾಮಿನಿ ಫೆಸಿಲಿಟಿಯು ಸಹ ಇರುತ್ತದೆ . ಅಕಾಲಿಕವಾಗಿ ಹೂಡಿಕೆ ಮಾಡಿದವರು ಮರಣ ಹೊಂದಿದರೆ ಕಾನೂನು ಪ್ರಕಾರವಾಗಿ ಮೊತ್ತವು ಸೇರಬೇಕಾದ ನಾಮಿನಿಗೆ ಸೇರುತ್ತದೆ.

ಹೀಗೆ ಸರ್ಕಾರ ಮತ್ತು ಸರ್ಕಾರೀತರ ಸಂಸ್ಥೆಗಳು ವೃದ್ಯಾಪ್ಯದ ನಂತರ ಆರ್ಥಿಕ ಜೀವನವನ್ನು ನಡೆಸಲು ಜನರಿಗೆ ಹೊಸ ಹೊಸ ಪಿಂಚಣಿ ಯೋಜನೆಗಳನ್ನು ಜಾರಿಗೆ ತರುತ್ತಿದ್ದು ಈ ಯೋಜನೆಗಳ ಪ್ರಯೋಜನವನ್ನು ಭಾರತದಲ್ಲಿರುವ ಪ್ರತಿಯೊಬ್ಬರು ಸಹ ಪಡೆಯಬಹುದಾಗಿದೆ ಹಾಗಾಗಿ ಈ ಮಾಹಿತಿಯನ್ನು ನಿಮ್ಮೆಲ್ಲ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಶೇರ್ ಮಾಡುವ ಮೂಲಕ ಅವರು ಸಹ ವೃದ್ಯಾಪ್ಯದಲ್ಲಿ ಸುಖಕರವಾದ ಜೀವನವನ್ನು ನಡೆಸಲು ಈ ಪಿಂಚಣಿ ಯೋಜನೆಯನ್ನು ಪಡೆದುಕೊಳ್ಳುವಂತೆ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಇಂತಹ ಗ್ರಾಹಕರಿಗೆ ಗ್ಯಾಸ್ ಸಬ್ಸಿಡಿ ಇನ್ನು ಮುಂದೆ ಹಣ ಬರುವುದಿಲ್ಲ : ಬೇಕು ಆದರೆ ಈ ಕೆಲಸ ಮಾಡಿ\

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆ ವತಿಯಿಂದ ಉದ್ಯೋಗಾವಕಾಶ

Treading

Load More...