rtgh

news

ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್ ಬಾಸ್ TRP ಕೇಳಿದರೆ ಶಾಕ್ ಆಗ್ತೀರಾ.?

Join WhatsApp Group Join Telegram Group
Listen to Bigg Boss TRP hosted by Kichcha Sudeep

ನಮಸ್ಕಾರ ಸ್ನೇಹಿತರೆ ಕನ್ನಡದ ಅತ್ಯಂತ ದುಬಾರಿ ಕಾರ್ಯಕ್ರಮವಾಗಿರುವ ಬಿಗ್ ಬಾಸ್ TRP ಯನ್ನು ಕೇಳಿದರೆ ಖಂಡಿತವಾಗಿಯೂ ಶಾಕ್ ಆಗ್ತೀರಾ. ಏಕೆಂದರೆ ಬಿಗ್ ಬಾಸ್ 10 ಕಾರ್ಯಕ್ರಮ ಹೊಸದಾಗಲೆಯನ್ನು ಸೃಷ್ಟಿ ಮಾಡಿದೆ.ಕಿಚ್ಚ ಸುದೀಪ್ ರವರು ನಡೆಸುವಂತಹ ವಾರದಂತ್ಯದ ಸಂಚಿಕೆಯಾದಂತಹ ವಾರದ ಕಥೆ ಕಿಚ್ಚನ ಜೊತೆ ಇದರ ದಾಖಲೆ ನೋಡಿದರೆ ಕಲರ್ಸ್ ಕನ್ನಡಕ್ಕೆ ಇದೇ ಮೊದಲು ಈ ರೀತಿ TRP ಬಂದಿರುವುದು.

ಬಿಗ್ ಬಾಸ್ ಶುರುವಾಗಿ ಆರು ವಾರಗಳು ಕಡಿಮೆ ಸಹ ಬಿಗ್ ಬಾಸ್ ಅಂಕಿ ಅಂಶಗಳು ಇರುತ್ತದೆ. ಈ ಬಾರಿ ಬಿಗ್ ಬಾಸ್ ತನ್ನದೇ ಆದಂತಹ ಹೊಸ ಇತಿಹಾಸವನ್ನು ಸೃಷ್ಟಿ ಮಾಡುತ್ತಿದೆ ಹಾಗೂ ಕಿಚ್ಚ ಸುದೀಪ್ ಅವರು ನಡೆಸಿಕೊಡುವಂತಹ ವಾರದ ಕಥೆ ಕಿಚ್ಚನ ಜೊತೆ ಈ ಹಾಗೂ ಸಂಡೆ ವಿತ್ ಸುದೀಪ್ ಈ ಸಂಚಿಕೆಗಳು ಅತಿ ಹೆಚ್ಚು TRP ಸಿಕ್ಕಿದೆ. ಹಾಗಾಗಿ ಈ ಮೂಲಕ ಕಲರ್ಸ್ ಕನ್ನಡ ದಾಖಲೆಯನ್ನು ಸೃಷ್ಟಿ.

Listen to Bigg Boss TRP hosted by Kichcha Sudeep
Listen to Bigg Boss TRP hosted by Kichcha Sudeep

ಮೂರುವಾರಗಳಿಂದ ಹೆಚ್ಚುತ್ತಿದೆ TRP

ಕನ್ನಡದ ಬಿಗ್ ಬಾಸ್ ಸಂಚಿಕೆಯ ಮೂರುವಾರಗಳಿಂದ ಸತತವಾಗಿ ತನ್ನ TRP ಏನು ಹೆಚ್ಚಿಸಿಕೊಳ್ಳುತ್ತಿದೆ ಅತಿ ಹೆಚ್ಚು TRP ಯನ್ನು ಪಡೆದುಕೊಂಡಿದೆ

ಇದನ್ನು ಓದಿ : ಮೊಬೈಲ್ ನಲ್ಲಿ ನಿಮ್ಮ ಜಮೀನಿನ ಹಳೆಯ ದಾಖಲೆಗಳನ್ನು ನೋಡಬಹುದಾಗಿದೆ : ಹೇಗೆ ಎಂಬುದರ ಮಾಹಿತಿ ಇಲ್ಲಿದೆ

ಕಿಚ್ಚ ಸುದೀಪ್ ಮಾತು:

ವರದಂತ್ಯದಲ್ಲಿ ಸ್ಪರ್ಧಿಗಳನ್ನು ಸ್ಪೆಷಲ್ ಕ್ಲಾಸ್ ತೆಗೆದುಕೊಳ್ಳುವ ನಮ್ಮ ಕಿಚ್ಚ ಸುದೀಪ್ ರವರು ತಮ್ಮದೇ ಆದ ಶೈಲಿಯಲ್ಲಿ ಮಾತನಾಡುವ ಬಗೆ ಹಾಗು ಅವರ ಹುಡುಗಗೆ ತೊಡಗಿಗಳು ಜನರನ್ನು ಆಕರ್ಷಿಸುತ್ತದೆ ಹಾಗೂ ಕಿಚ್ಚನ ಚಪ್ಪಾಳೆ ಯಾರಿಗೆ ಸಿಗುತ್ತದೆ ಎಂದು ಅನೇಕ ಜನರು ಕಾಯುತ್ತಿರುತ್ತಾರೆ. ಇದರಿಂದ ವಾರದ ಶೋ ಅತಿ ಹೆಚ್ಚು ಪಡೆಯುವುದಕ್ಕೆ ಕಿಚ್ಚ ಸುದೀಪ್ ರವರ ಆಗಮನವೇ ಕಾರಣ .

ಕನ್ನಡದ ಅತಿ ಹೆಚ್ಚು ವೀಕ್ಷಕರನ್ನು ಹೊಂದಿರುವಂತಹ ಬಿಗ್ ಬಾಸ್ ತನ್ನದೇ ಆದಂತಹ ದಾಖಲೆಗಳನ್ನು ಮಾಡಿಕೊಂಡು ಬರುತ್ತಿದೆ. ಹಾಗೂ ಕಲರ್ಸ್ ಕನ್ನಡ ವಾಹಿನಿಗೆ ಈ ಬಾರಿ ಬಿಗ್ ಬಾಸ್ ಇಂದ ಉತ್ತಮ ಪ್ರತಿಕ್ರಿಯೆ ಜನರಿಂದ ಪಡೆಯುತ್ತಿದ್ದಾರೆ ಈ ಕಾರ್ಯಕ್ರಮ ಇನ್ನು ಹೆಚ್ಚು ಯಶಸ್ವಿಯಾಗಲಿ ಎಂದು ಆನೇಕರು ತಿಳಿಸುತ್ತಿದ್ದಾರೆ.

ಈ ಮೇಲ್ಕಂಡ ಮಾಹಿತಿ ಕನ್ನಡದ ಕಾರ್ಯಕ್ರಮದ ಬಿಗ್ ಬಾಸ್ ಗೆ ಸಂಬಂಧಿಸಿದೆ ಲೇಖನವನ್ನು ಪೂರ್ಣವಾಗಿ ಓದಿದಾಕೆ .ಎಲ್ಲರಿಗೂ ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

ಹಳೆಯ ವಾಹನ ರಸ್ತೆಯಲ್ಲಿ ಚಲಿಸುವವಂತೆ ಇಲ್ಲ : ಕೇಂದ್ರ ಸರ್ಕಾರದ ನಿರ್ಧಾರ

ಕರ್ನಾಟಕದಲ್ಲಿ 24 ಗಂಟೆ ಭಾರಿ ಮಳೆ ಮುನ್ಸೂಚನೆ; ಈ ಜಿಲ್ಲೆಗಳಲ್ಲಿ ಮಾತ್ರ

Treading

Load More...