rtgh

Loan

ಈ ಮಹಿಳೆಯರಿಗೆ 25 ಸಾವಿರ ಸಾಲ ಹಾಗು ಸಬ್ಸಿಡಿ ಸೌಲಭ್ಯಕ್ಕೆ ಅರ್ಜಿ ಆಹ್ವಾನ

Join WhatsApp Group Join Telegram Group
Loan and subsidy facility for these women

ನಮಸ್ಕಾರ ಸೇಹಿತರೇ ನಿಮಗೆಲ್ಲಾ ಒಂದು ಹೊಸ ಯೋಜನೆಯ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗುವದು ಅದು ಯಾವ ಯೋಜನೆ ಅಂದರೆ ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪ್ರೇರಣಾ ಯೋಜನೆ ಈ ಯೋಜನೆಯಲ್ಲಿ ಯಾರ್ ಯಾರಿಗೆ ಅನುಕೂಲ ಆಗಲಿದೆ ಎಂದು ತಿಳಿಯೋಣ

ಕರ್ನಾಟಕ ಸರ್ಕಾರ ಈ ಯೋಜನೆ ಜಾರಿಗೆ ತಂದಿರುವ ಉದ್ದೇಶ ಆರ್ಥಿಕವಾಗಿ ಹಿಂದುಳಿದಿರುವ ಜನರಿಗೆ ಸಹಾಯ ಆಗಲೆಂದು ಸಾಲ ಸೌಲಭ್ಯ ನೀಡಲಿದೆ

Loan and subsidy facility for these women
Loan and subsidy facility for these women

ಪ್ರೇರಣಾ ಯೋಜನೆ ಬಗ್ಗೆ ಮಾಹಿತಿ

ಈ ಯೋಜನೆಯು ಮಹಿಳೆಯರಿಗೆ ಉಪಯೋಗ ಆಗಲೆಂದು ಜಾರಿ ಮಾಡಲಾಗಿದೆ ಮಹಿಳೆಯರು ರಚಿಸಿಕೊಡಿಆದಾಯವನ್ನು ರುವ ನೋಂದಾಯಿತ ಸ್ವಸಹಾಯ ಸಂಘದ ಸದಸ್ಯರುಗಳ ಉತ್ತಮ ಅಗಲಿಸಿ ಅವರ ಸಬಲೀಕರಣಗೊಳಿಸುವ ಯೋಜನೆಯೇ ಪ್ರೇರಣಾ ಯೋಜನೆ ಆಗಿದೆ

ಈ ಯೋಜನೆ ವಿಶೇಷತೆ

ಕನಿಷ್ಠ 10 ಪರಿಶಿಷ್ಟ ಪಂಗಡ ಮಹಿಳೆಯರು ಇರಬೇಕು ಆ ಸಂಘಕ್ಕೆ ಪ್ರತಿಯೊಬ್ಬರಿಗೂ 15.000 ಸಹಾಯಧನ ಮತ್ತು ರೂ 10000 ಸಾಲ , ಒಟ್ಟು 25000 ಸಾವಿರಗಳಂತೆ ಒಂದು ಸಂಘಕ್ಕೆ ಗರಿಷ್ಠ 2.50 ಲಕ್ಷ ಅನುದಾನವನ್ನು ನಿಗಮದಿಂದ ಕೊಡಲಾಗುತದೆ ಹಾಗು ವರ್ಷಕೆ ಶೇ . ೪ % ಬಡ್ಡಿಯನ್ನು ಸಾಲವಾಗಿ ನೀಡಲಾಗುತ್ತೆದೆ ೩೦ ಸಾಮಾನ್ಯ ಕಂತುಗಳಲ್ಲಿ ಸಾಲವನು ನಿಗಮಕ್ಕೆ ಮರುಪಾವತಿ ಮಾಡಬೇಕಾಗಿದೆ

ಯೋಜನೆಗೆ ಬೇಕಾಗುವ ಧಾಖಲೆಗಳು :

ಭಾವಚಿತ್ರ (photo)
ಜಾತಿ ಪ್ರಮಾಣಪತ್ರ (Caste Certificate)
ಆದಾಯ ಪ್ರಮಾಣಪತ್ರ (Income Certificate)
ಆಧಾರ್ ಕಾರ್ಡ್ ಪ್ರತಿ (ನಿವಾಸದ ಪುರಾವೆ)
ಬ್ಯಾಂಕ್ ಪಾಸ್ ಬುಕ್‌(bank pass book)
ಸ್ವ-ಸಹಾಯ ಸಂಘ ನೋಂದಣಿ ಪ್ರಮಾಣ ಪತ್ರ

ಇದನ್ನು ಓದಿ : ಬರ ಪರಿಹಾರದ ಹಣ ವಿತರಣೆ ಪ್ರಕ್ರಿಯೆ ಪ್ರಾರಂಭ; ಯಾರಿಗೆಲ್ಲಾ ಸಿಗಲಿದೆ ಎಷ್ಟೆಷ್ಟು ಹಣ?

ಯಾವ್ಯಾವ ನಿಗಮ ಅರ್ಜಿ ಸಲ್ಲಿಸಬಹದು :

ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ,
ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ,
ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ,
ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ,
ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ.

ಅರ್ಜಿ ಕೊನೆಯ ದಿನಾಂಕ ಯಾವಾಗ :
ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನೀವು ಸೇವಸಿಂಧು ಪೊಟ್ರೊಲ್ ನಲ್ಲಿ 29-11-2023 ಒಳಗೆ ಅರ್ಜಿಯನ್ನು
ಸಲ್ಲಿಸಬೇಕು. ಎಂದು ತಿಳಿಸಲಾಗಿದೆ

ಈ ಮಾಹಿತಿ ಅನೇಕ ಗ್ರಾಮೀಣ ಜನರಿಗೆ ಉಪಯೋಗ ಆಗಲಿದೆ ಆಗಾಗಿ ಈ ಮಾಹಿತಿಯನ್ನು ಎಲ್ಲರಿಗು ತಿಳಿಸಿ ಲೇಖನವನ್ನು ಸಂಪೂರ್ಣವಾಗಿ ಓದಿದಾಕೆ ಧನ್ಯವಾದಗಳು

ಇತರೆ ವಿಷಯಗಳು :

ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ :ಈ ಕೂಡಲೇ ಅರ್ಜಿ ಸಲ್ಲಿಸಿ ನೊಂದಣಿ ಆಗಿ

ಶಕ್ತಿ ಯೋಜನೆ ಉಚಿತ ಟಿಕೆಟ್ ಎಷ್ಟು ಕೋಟಿ ಖರ್ಚಾಗಿದೆ ಗೊತ್ತಾ? ಎಲ್ಲಾ ಪುರುಷರು ಓದಿ

Treading

Load More...