rtgh

Money

ಮೋದಿ ಅವರ ಬ್ಯಾಂಕ್ ಬ್ಯಾಲೆನ್ಸ್ ವೈರಲ್ ಆಯ್ತು.! ಎಷ್ಟಿದೆ ಹಣ ಗೊತ್ತಾ ?

Join WhatsApp Group Join Telegram Group
Modi's bank balance went viral!

ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ನಿಮಗೆ ನಮ್ಮ ದೇಶದ ಪ್ರಧಾನಮಂತ್ರಿಯಾಗಿರುವ ನರೇಂದ್ರ ಮೋದಿ ಅವರ ಬ್ಯಾಂಕ್ ಬ್ಯಾಲೆನ್ಸ್ ಬಗ್ಗೆ ತಿಳಿಸಲಾಗುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು ಪ್ರತಿಯೊಬ್ಬರಿಗೂ ಕೂಡ ಮಾದರಿಯಾಗಿದ್ದು ಅವರು ಇವರಿಗೆ ಸಾಕಷ್ಟು ಅನುಕೂಲಗಳನ್ನು ಮಾಡುವಂತಹ ಯೋಜನೆಗಳನ್ನು ಜನರಿಗೆ ಒದಗಿಸಿದ್ದಾರೆ. ಒಂದಲ್ಲ ಒಂದು ವಿಚಾರ ಅವರ ಬಗ್ಗೆ ಅವರು ಪ್ರಧಾನಿ ಆದಾಗಿನಿಂದ ಸಾಕಷ್ಟು ಕುತೂಹಲ ಮೂಡಿಸುವುದು, ಸಾಮಾನ್ಯ ವಾಗಿದ್ದು ಹಾಗೆ ಈಗ ಹೆಚ್ಚು ವೈರಲ್ ಆಗಿರುವ ಸೋಶಿಯಲ್ ಮೀಡಿಯಾದಲ್ಲಿ ವಿಷಯ ಏನೆಂದರೆ, ಪ್ರಧಾನಮಂತ್ರಿ ಮೋದಿಜಿ ಅವರ ಬ್ಯಾಂಕ್ ಬ್ಯಾಲೆನ್ಸ್ ನ ಬಗ್ಗೆ. ಅದಕ್ಕೆ ಸಂಬಂಧಿಸಿದಂತೆ ಇವತ್ತಿನ ಲೇಖನದಲ್ಲಿ ನಿಮಗೆ ಸಂಪೂರ್ಣವಾಗಿ ತಿಳಿಸಲಾಗುತ್ತಿದೆ.

Modi's bank balance went viral!

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬ್ಯಾಂಕ್ ಬ್ಯಾಲೆನ್ಸ್ :

ನರೇಂದ್ರ ಮೋದಿಜಿ ಅವರು ಎಷ್ಟು ಬ್ಯಾಂಕ್ ಬ್ಯಾಲೆನ್ಸ್ ಅನ್ನು ಹೊಂದಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿಯೂ ಇದ್ದೇ ಇರುತ್ತದೆ. ನರೇಂದ್ರ ಮೋದಿಜಿ ಅವರು ಸಾವಿರಾರು ಕೋಟಿಗಳ ಒಡೆಯ ಎಂದು ಅಂದುಕೊಂಡಿರುವವರಿಗೆ ಇದೀಗ ಇವತ್ತಿನ ಲೇಖನದಲ್ಲಿ ಉತ್ತರ ಸಿಗಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬ್ಯಾಂಕ್ ಬ್ಯಾಲೆನ್ಸ್ ಒಂದು ಊಹೆ ಮಾಡಿ ಎಷ್ಟು ಇರಬಹುದು ಯಾವೆಲ್ಲ ಬ್ಯಾಂಕ್ ನಲ್ಲಿ ಅವರ ಖಾತೆಗಳು ತೆರೆದಿರಬಹುದು ಅವರು ಖಂಡಿತ ಕೋಟಿಗಟ್ಟಲೆ ಹಣವನ್ನು ಗಳಿಸಿರುತ್ತಾರೆ ಎಂದು ಸಾಕಷ್ಟು ಜನರು ಭಾವಿಸಿದ್ದಾರೆ ಅದು ಖಂಡಿತವಾಗಿಯೂ ತಪ್ಪಾಗಿದೆ. ಅದರಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬಳಿ ಇರುವ ಆಸ್ತಿಯ ಬಗ್ಗೆ ಸಂಪೂರ್ಣವಾದ ವಿವರವನ್ನು ನಿಮಗೀಗ ತಿಳಿಸಲಾಗುತ್ತಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಸ್ತಿ :

ನರೇಂದ್ರ ಮೋದಿಜಿ ಅವರು ಎರಡು ಬಾರಿ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿದ್ದು ಅವರು ಯಾವುದೇ ರೀತಿಯ ಹೇಳಿಕೊಳ್ಳುವಂತಹ ಆಸ್ತಿಯನ್ನು ಹೊಂದಿಲ್ಲ. ಅಲ್ಲದೇ ಅವರ ಹೆಸರಿನಲ್ಲಿ ಯಾವುದೇ ರೀತಿಯ ಜೀವವಿಮೆ ಪಾಲಿಸಿಯು ಸಹ ಇರುವುದಿಲ್ಲ. ಈ ಹಿಂದೆ ಮಾಡಿದ ಪಾಲಿಸಿ ಪ್ರೀಮಿಯಂ ಮುಗಿದ ಹಣವನ್ನು ನರೇಂದ್ರ ಮೋದಿಜಿ ಅವರು ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ ಖಾತೆ ಹಾಗೂ ಮೋದಿಜಿ ಅವರ ಎಫ್ ಡಿ ಖಾತೆ ಇದೆ ಎಂದು ಹೇಳಲಾಗುತ್ತಿದೆ. ಗುಜರಾತ್ ನ ಗಾಂಧಿನಗರದ ಅವರ ಎಸ್ ಬಿ ಐ ಖಾತೆಯಲ್ಲಿ 2023 ಮಾರ್ಚ್ 31ರವರೆಗೆ 2.47 ಕೋಟಿ ಮತ ಇತ್ತು ಎಂದು ಹೇಳಲಾಗುತ್ತದೆ,

ಆದರೆ ಇದೀಗ ಈ ಎಫ್ ಡಿ ಖಾತೆಯಲ್ಲಿ ಕೇವಲ 37 ಲಕ್ಷಗಳಷ್ಟು ಹೆಚ್ಚಾಗಿದೆ. ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರದಲ್ಲಿ ರೂ.14,500 ಹೆಚ್ಚಳವಾಗಿದ್ದು ಎನ್ ಎಸ್ ಸಿ ಮೌಲ್ಯ 2023 ಮಾರ್ಚ್ 31ರ ಹೊತ್ತಿಗೆ 9.19 ಲಕ್ಷ ರೂಪಾಯಿಗಳು ಎಂದು ಹೇಳಲಾಗುತ್ತಿದೆ ಇದಿಷ್ಟು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಳಿ ಇರುವ ಆಸ್ತಿಯಾಗಿದ್ದು ನಿಜಕ್ಕೂ ಇದು ಕೋಟಿ ಕೋಟಿ ಹಣ ಸಂಪಾದನೆ ಮಾಡಿರಬಹುದು ಎನ್ನುವವರಿಗೆ ಶಾಪಿಂಗ್ ಸುದ್ದಿ ಆಗಿರುತ್ತದೆ. ಅಲ್ಲದೆ ಯಾವುದೇ ರೀತಿಯ ಸಾಲ ಹಾಗೂ ಯಾವುದೇ ರೀತಿಯ ವಾಹನವೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಜಿ ಅವರಿಗೆ ಇರುವುದಿಲ್ಲ. ಅವರು ಸರ್ಕಾರಿ ವಾಹನಗಳೊಂದಿಗೆ ಪ್ರಯಾಣ ಮಾಡುತ್ತಾರೆ.

ಇದನ್ನು ಓದಿ : Onlineನಲ್ಲಿ ಹಣವನ್ನು ಗಳಿಸುವುದು ಹೇಗೆ ? ಮಹಿಳೆ ಹಾಗು ವಿದ್ಯಾರ್ಥಿಗಳಿಗೆ ಅನುಕೂಲ

ಉಳಿತಾಯ ಖಾತೆಯಲ್ಲಿ ನರೇಂದ್ರ ಮೋದಿ ಅವರ ಹಣ :

ಪಿಎಂ ನರೇಂದ್ರ ಮೋದಿ ಸೇವಿಂಗ್ಸ್ ಅಕೌಂಟ್ ನಲ್ಲಿ ರೂ.20,000ಗಳ ಬಾಂಡ್ ಅನ್ನು ಬ್ಯಾಂಕ್ ನಲ್ಲಿ ನೀಡಲಾಗಿದ್ದು ಆದರೆ ಇದಕ್ಕೆ ಯಾವುದೇ ಇಕ್ವಿಟಿ ಹೂಡಿಕೆ ಮಾಡಿರುವುದಿಲ್ಲ. ಒಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬ್ಯಾಂಕ್ ಬ್ಯಾಲೆನ್ಸ್ ಕೇವಲ 574 ಎಂದು ಹೇಳಿದರೆ ನೀವು ನಂಬಲೇಬೇಕು ಏಕೆಂದರೆ ಅವರಿಗೆ ಸಿಗುವ ಪ್ರಧಾನಮಂತ್ರಿ ಸಂಭಾವನೆಯ ಒಂದು ರೂಪಾಯಿಯನ್ನು ಕೂಡ ತಮ್ಮ ಸ್ವಂತಕ್ಕೆ ನರೇಂದ್ರ ಮೋದಿಜಿ ಅವರು ಬಳಸಿಕೊಳ್ಳುವುದಿಲ್ಲ ಅದನ್ನು ಅಗತ್ಯ ಇರುವವರಿಗೆ ಅಗತ್ಯ ಇರುವ ಸಮಯದಲ್ಲಿ ಕೊಡುತ್ತಾರೆ ಎಂದು ಹೇಳಲಾಗಿದ್ದು, ಅಷ್ಟೇ ಅಲ್ಲದೆ ಕಂಡ ಕಂಡ ಬ್ಯಾಂಕ್ ನಲ್ಲಿ ಖಾತೆಗಳನ್ನು ಕೂಡ ನರೇಂದ್ರ ಮೋದಿಜಿ ಅವರು ಹೊಂದಿಲ್ಲ. ಕೇವಲ ಮೋದಿಜಿಯವರ ಹೆಸರಿನಲ್ಲಿ ಗುಜರಾತ್ ಗಾಂಧಿನಗರದ ಎಸ್ ಬಿ ಐ ಬ್ಯಾಂಕ್ ನಲ್ಲಿ ಒಂದೇ ಒಂದು ಖಾತೆಯನ್ನು ತೆರೆಯಲಾಗಿದೆ.

ಹೀಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬ್ಯಾಂಕ್ ಬ್ಯಾಲೆನ್ಸ್ ಬಗ್ಗೆ ಕುತೂಹಲ ಇರುವವರಿಗೆ ಇವತ್ತಿನ ಲೇಖನವೂ ಸಾಕಷ್ಟು ವಿಚಾರವನ್ನು ತಿಳಿಸಿದೆ ಎಂದು ಹೇಳಲಾಗುತ್ತಿದ್ದು ಈ ಲೇಖನವನ್ನು ನಿಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಭಿಮಾನಿಗಳಿಗೆ ಶೇರ್ ಮಾಡುವುದರ ಮೂಲಕ ಅವರು ಯಾವ ರೀತಿಯ ಆಸ್ತಿ ಹಾಗೂ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಹೊಂದಿದ್ದಾರೆ ಎಂಬುದರ ಬಗ್ಗೆ ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

ನಿಮ್ಮ ಹೆಣ್ಣುಮಗುವಿಗೆ 1 ಲಕ್ಷ ಬರಲಿದೆ : ಬಾಗ್ಯಲಕ್ಷ್ಮಿ ಬಾಂಡ್ ಮಾಡಿಸುವುದು ಹೇಗೆ ಇಲ್ಲಿದೆ ಡಿಟೇಲ್ಸ್

ಬ್ಯಾಂಕ್‌ ಅಕೌಂಡ್‌ ಇದ್ದವರಿಗೆ ಗುಡ್‌ ನ್ಯೂಸ್:‌ ಖಾತೆಯಲ್ಲಿ ಬ್ಯಾಲೆನ್ಸ್ ಇಲ್ಲದಿದ್ರೂ ಬ್ಯಾಂಕ್ 10 ಸಾವಿರ ನೀಡುತ್ತೆ!

Treading

Load More...