ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಇಂದಿನ ನಮ್ಮ ಲೇಖನದಲ್ಲಿ ನಾವು ನಿಮಗೆ ತಿಳಿಸುವಂತಹ ಮಾಹಿತಿ ಏನೆಂದರೆ, BPL ರೇಷನ್ ಕಾರ್ಡ್ ವಿತರಣೆಯ ಬಗ್ಗೆ ಹಲವಾರು ರೀತಿಯ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಏಕೆಂದರೆ, ಒಂದು ವರ್ಷಗಳಿಂದ ಅರ್ಜಿ ನೀಡಿದಂತಹ ಯಾವ ಕುಟುಂಬಗಳಿಗೂ ಸಹ ಪಡಿತರ ಕಾರ್ಡ್ ವಿತರಣೆಯನ್ನು ಮಾಡಿಲ್ಲ. ಈಗಾಗಲೇ ಗ್ಯಾರಂಟೀ ಯೋಜನೆಗಳು ಜಾರಿಗೆ ಬಂದಿದೆ. ಹಲವರು ಕುಟುಂಬಗಳು ರೇಷನ್ ಕಾರ್ಡ್ ಇಲ್ಲದೇ ಈ ಗ್ಯಾರಂಟೀ ಯೋಜನೆಗಳಿಂದ ಹೊರಗುಳಿದಿದ್ದಾರೆ. ಇನ್ನು ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಕೊನೆವರೆಗೂ ಓದಿ.

ಅಷ್ಟೇ ಅಲ್ಲದೇ ಸರ್ಕಾರವು ಕೂಡ ಆದಷ್ಟು ಉಳಿಸುವಂತಹ ಯೋಜನೆಗಳಿಂದ ಪಡಿತರ ಚೀಟಿಯ ವಿತರಣೆಯನ್ನು ಸ್ಥಗಿತಗೊಳಿಸಿತ್ತು. ಆದರೆ ಈಗ ವಿಧಾನ ಸಭೆಯ ಚುನಾವಣೆಗೂ ಮುನ್ನ ಬಿಪಿಎಲ್ ಕಾರ್ಡ್ಗೆ ಅರ್ಜಿ ಸಲ್ಲಿಸಿದವರಿಗೆ ಶೀಘ್ರದಲ್ಲಿಯೇ ಹೊಸ ರೇಷನ್ ಕಾರ್ಡ್ ಗಳನ್ನು ವಿತರಣೆ ಮಾಡಲಾಗುತ್ತದೆ. ಆಹಾರ ಇಲಾಖೆ ಅಧಿಕಾರಿಗಳು ಕೂಡ ತಿಳಿಸಿದ್ದಾರೆ.
ಪಡಿತರ ಕಾರ್ಡ್ ಇಲ್ಲದೆಯೇ ಸರ್ಕಾರದಿಂದ ಯಾವುದೇ ಗ್ಯಾರಂಟೀಯ ಸೌಲಭ್ಯವನ್ನು ನೀಡಲಾಗುವುದಿಲ್ಲ. ಗ್ಯಾರಂಟೀ ಯೋಜನೆಗಳಿಗೆ ಪಡಿತರ ಚೀಟಿ ಬೇಕಾಗಿದ್ದು, ಈ ನಿಟ್ಟಿನಲ್ಲಿ ಅಳೆದು ತೂಗಿ ಕಾರ್ಡಗಳನ್ನು ವಿತರಣೆ ಮಾಡಲು ಮುಂದಾಗಿವೆ. ಚುನಾವಣೆಗೂ ಮುನ್ನ ಸರಿ ಸುಮಾರು 3 ಲಕ್ಷ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಸದ್ಯ ಆ ಅರ್ಜಿಗಳನ್ನು ಪರಿಶೀಲನೆ ನಡೆಸಲು ಮುಂದಾಗಿದೆ.
ಇದನ್ನು ಸಹ ಓದಿ: ವಾಹನ ಸವಾರರಿಗೆ ಬ್ಯಾಡ್ ನ್ಯೂಸ್! ಪೆಟ್ರೋಲ್ ಹಾಗೂ ಡೀಸೆಲ್ನ ಹೊಸ ದರಪಟ್ಟಿ ಬಿಡುಗಡೆ!
ಹೊಸ ಅರ್ಜಿಗೆ ಅವಕಾಶ ಇಲ್ಲ
ಪಡಿತರ ಚೀಟಿ ವಿತರಣೆ ಮಾಡಲು ನವೆಂಬರ್ ನಿಂದ ಹೊಸ ಆದೇಶವನ್ನು ಸರ್ಕಾರ ನೀಡಿದೆ. ಈ ಅರ್ಜಿಗಳು ವಿಲೇವಾರಿಯಾಗುವ ತನಕ ಹೊಸ ಅರ್ಜಿಗಳಿಗೆ ಅವಕಾಶಗಳು ಇರುವುದಿಲ್ಲ. ಎಂದು ಆಹಾರ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಎಲ್ಲವೂ ಕಾನೂನು ಪ್ರಕಾರ ಹಂಚಿಕೆಯಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಕಾರ್ಡ್ ಅನ್ನು ವಿತರಿಸಲಾಗುವುದು. ಹಾಗಾಗಿ ಬಹಳ ಪರೀಕ್ಷಿಸಿ ರೇಷ ನ್ ಕಾರ್ಡ್ ವಿತರಿಸಲಾಗುತ್ತದೆ. ಎಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಇತರೆ ವಿಷಯಗಳು:
ಇಂದು ಹಾಗೂ ನಾಳೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ಹಿನ್ನೆಲೆ ಸಂಚಾರ ನಿರ್ಬಂಧ! ಮಾರ್ಗ ಬದಲಾವಣೆ
ಎಲ್ಲಾ ಬ್ಯಾಂಕ್ ಗ್ರಾಹಕರಿಗೆ ಶಾಕಿಂಗ್ ಸುದ್ದಿ: ನಾಳೆಯಿಂದ 13 ದಿನ ಬ್ಯಾಂಕ್ ಬಂದ್..! ಈ ದಿನದೊಳಗೆ ನಿಮ್ಮ ಕೆಲಸ ಮುಗಿಸಿಕೊಳ್ಳಿ