ನಮಸ್ಕಾರ ಸ್ನೇಹಿತರೆ ಸಾಕಷ್ಟು ನಿಯಮಗಳು ಸದ್ಯ ದೇಶದಲ್ಲಿ ಬದಲಾಗುತ್ತಾ ಹೋಗುತ್ತಿದೆ. ಅದರಲ್ಲೂ ಹೊಸ ಹೊಸ ನಿಯಮಗಳ ಬಾರಿ ಲಿಸ್ಟ್ ಪ್ರತಿ ತಿಂಗಳ ಆರಂಭದಲ್ಲಿ ಹೊರ ಬೀಳುತ್ತಿದೆ. ಇದೀಗ ದೇಶದ ಜನತೆಗಾಗಿ ಕೇಂದ್ರ ಸರ್ಕಾರವು ವಿವಿಧ ಯೋಜನೆಯನ್ನು ಆಗಾಗ ಪರಿಚಯಿಸುತ್ತಲೇ ಹೇಳಿದೆ ಅದರಂತೆ ಇದೀಗ ಮತ್ತೊಂದು ಹೊಸ ಯೋಜನೆಯನ್ನು ಪರಿಚಯವಾಗುತ್ತಿದ್ದಂತೆ ಈ ಯೋಜನೆಗಳ ಲಾಭವನ್ನು ಜನರು ಪಡೆಯುತ್ತಿರುತ್ತಾರೆ. ಆದರೆ ಇದೀಗ ಕೇಂದ್ರ ಸರ್ಕಾರವು ಮನೆಯಲ್ಲಿ ಗ್ಯಾಸ್ ಬಳಸುವವರಿಗಾಗಿ ಹೊಸ ನಿಯಮವನ್ನು ಜಾರಿಗೆ ತಂದಿದ್ದು ಆ ನಿಯಮ ಏನು ಎಂಬುದನ್ನು ಈ ಲೇಖನದಲ್ಲಿ ನೀವು ಸಂಪೂರ್ಣವಾಗಿ ತಿಳಿದುಕೊಳ್ಳಬಹುದಾಗಿದೆ.
ಈ ಯೋಜನೆಯಲ್ಲಿ ಕೇಂದ್ರ ಸರ್ಕಾರದಿಂದ ಬಹುದೊಡ್ಡ ಬದಲಾವಣೆ
ವಿವಿಧ ಯೋಜನೆಯನ್ನು ಕೇಂದ್ರ ಸರ್ಕಾರವು ಪರಿಚಯಿಸುವುದರ ಜೊತೆಗೆ ಆಯಾ ಯೋಜನೆಗೆ ಸಂಬಂಧಿಸಿ ದಂತೆ ಅನೇಕ ಹೊಸ ಹೊಸ ನಿಯಮಗಳನ್ನು ಕೇಂದ್ರ ಸರ್ಕಾರವು ಜಾರಿಗೊಳಿಸುತ್ತಿರುತ್ತದೆ. ಸರ್ಕಾರವು ಯೋಜನೆಯನ್ನು ಭೇದಿಗೊಳಿಸುವ ಉದ್ದೇಶದಿಂದ ಯೋಜನೆಗೆ ಸಂಬಂಧಿಸಿ ದಂತೆ ಕಟುಂಟ್ಟಿನ ಕ್ರಮವನ್ನು ಕೈಗೊಳ್ಳುತ್ತದೆ. ಬಡವರಿಗೆ ಎಂದು ಪರಿಚಯಿಸುವ ಈ ಯೋಜನೆಗಳನ್ನು ಯಾರು ಸಹ ದುರುಪಯೋಗಪಡಿಸಿಕೊಳ್ಳಬಾರದು ಎನ್ನುವ ಉದ್ದೇಶದಿಂದ ಕೇಂದ್ರ ಸರ್ಕಾರವು ಯೋಜನೆಗಳಲ್ಲಿ ಆಗಾಗ ನವೀಕರಣವನ್ನು ಮಾಡುತ್ತಿರುತ್ತದೆ.
ಈ ಯೋಜನೆಗೆ ಸಂಬಂಧಿಸಿ ದಂತೆ ಸದ್ಯ ಇದೀಗ ಕೇಂದ್ರದಿಂದ ಹೊಸ ಅಪ್ಡೇಟ್ ಹೊರ ಬಿದ್ದಿದ್ದು ಈ ನಿಯಮವನ್ನು ಈ ಯೋಜನೆಯ ಫಲಾನುಭವಿಗಳು ಪಾಲಿಸದಿದ್ದರೆ ಈ ಯೋಜನೆಯಿಂದ ವಂಚಿತರಾಗುವ ಸಾಧ್ಯತೆ ಹೆಚ್ಚಿದೆ.
ಎಲ್‌ಪಿಜಿ ಸಬ್ಸಿಡಿಯನ್ನು ಕೇಂದ್ರದಿಂದ ಪಡೆಯಲು ಈ ಕೆಲಸ ಈ ಕೂಡಲೇ ಮಾಡಿ :
ಸರ್ಕಾರವು ಎಲ್ಪಿಜಿ ಗ್ಯಾಸ್ ಸಂಪರ್ಕದ ಮೇಲೆ ಸಬ್ಸಿಡಿಯನ್ನು ಜನರಿಗಾಗಿ ನೀಡುತ್ತಿದೆ. ಈ ಯೋಜನೆಯ ಲಾಭವನ್ನು ದೇಶದ ಕೋಟ್ಯಂತರ ಜನರು ಪಡೆಯುತ್ತಿದ್ದಾರೆ. ನೀವೇನಾದರೂ ಸರ್ಕಾರದ ಈ ಪ್ರಯೋಜನವನ್ನು ಪಡೆಯಲು ಬಯಸುತ್ತಿದ್ದರೆ mp3 ಸಂಪರ್ಕವನ್ನು ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಆಧಾರ್ ಲಿಂಕ್ ಮಾಡಿದರೆ ಮಾತ್ರ ಎಲ್ಪಿಜಿ ಸಂಪರ್ಕವನ್ನು ನೀವು ಪಡೆದು ಎಲ್ ಪಿ ಜಿ ಸಬ್ಸಿಡಿ ಲಾಭವನ್ನು ಪಡೆಯಬಹುದಾಗಿದೆ.
ಇದನ್ನು ಓದಿ : ಪಾನ್ ಕಾರ್ಡ್ ಅನ್ನು ಮೊಬೈಲ್ ನಿಂದಲೇ HD ಡೌನ್ಲೋಡ್ ಮಾಡಬಹುದು. ಕೆಲವೇ ನಿಮಿಷದಲ್ಲಿ
ಆಧಾರ್ ಜೊತೆಗೆ ಎಲ್ ಪಿ ಜಿ ಸಂಪರ್ಕವನ್ನು ಲಿಂಕ್ ಮಾಡುವ ವಿಧಾನ :
ಸರ್ಕಾರವು ಎಲ್ಪಿಜಿ ಜೊತೆಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಲು ತಿಳಿಸಿದ್ದು ಇದರಿಂದ ಪ್ರಯೋಜನವನ್ನು ಪಡೆಯಬಹುದಾಗಿದೆ. ಹೇಗೆ ಮಾಡಿಸಬೇಕು ಎಂಬುದರ ಬಗ್ಗೆ ಈಗ ನೋಡುವುದಾದರೆ ಆಧಾರಕಾರ್ಡ್ ನೊಂದಿಗೆ ಮಾಡಿಸಿಕೊಳ್ಳಲು ಮೊದಲು ಆಧಾರ್ನ ಯುಐಡಿಎಐ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕಾಗುತ್ತದೆ. ಪ್ರೆಸಿಡೆಂಟ್ ಸೆಲ್ಫ್ ಸೀಡಿಂಗ್ ಪುಟಕ್ಕೆ ನೀವು ಭೇಟಿ ನೀಡಿ ಅದಾದ ನಂತರ ನಿಮಗೆ ಕೇಳಲಾದ ಎಲ್ಲಾ ಮಾಹಿತಿಯನ್ನು ನೀವು ನಮೂದಿಸಬೇಕಾಗುತ್ತದೆ.
ಇದನ್ನು ನೀವು ಎಲ್ಪಿಜಿ ಲಾಭದ ಪ್ರಕಾರದಲ್ಲಿ ಆಯ್ಕೆ ಮಾಡಿ ಅದರಲ್ಲಿ ನೀವು ಐ ಓ ಸಿ ಎಲ್ , ಬಿಪಿಸಿಎಲ್ ಮತ್ತು ಎಚ್ ಪಿ ಸಿ ಎಲ್ ನಂತಹ ಗ್ಯಾಸ್ ಒದಗಿಸುವ ಕಂಪನಿಗಳಲ್ಲಿ ಒಂದೊಂದು ನೀವು ಆಯ್ಕೆ ಮಾಡಬೇಕಾಗುತ್ತದೆ. ಇದೆಲ್ಲಾ ಆದ ನಂತರ ನಿಮಗೆ ವಿತರಕರ ಪಟ್ಟಿಯು ಕಾಣುತ್ತದೆ ಅದರಲ್ಲಿ ನೀವು ವಿತರಕರ ಹೆಸರನ್ನು ಆಯ್ಕೆ ಮಾಡಿ ನಿಮ್ಮ ಗ್ಯಾಸ್ ಸಂಪರ್ಕ ಸಂಖ್ಯೆ ,ಮೊಬೈಲ್ ನಂಬರ್ ,ಆಧಾರ್ ಕಾರ್ಡ್ ನಂಬರ್ ಹಾಗೂ ಇಮೇಲ್ ಐಡಿಯನ್ನು ನಮೂದಿಸಬೇಕಾಗುತ್ತದೆ.
ಎಲ್ಲಾ ಮಾಹಿತಿಯನ್ನು ನಮೂದಿಸಿದ ನಂತರ ನಿಮಗೆ ನಂದಾಯ್ತಾ ಮೊಬೈಲ್ ನಂಬರ್ ಗೆ ಓಟಿಪಿಯನ್ನು ಕಳುಹಿಸಲಾಗುತ್ತದೆ ಓಟಿಪಿ ಎಂದು ನಮೂದಿಸಿದ ನಂತರ ನಿಮ್ಮ ಆಧಾರ್ ನಂಬರ್ ಅನ್ನು ಎಲ್‌ಪಿಜಿ ಸಂಪರ್ಕದೊಂದಿಗೆ ಲಿಂಕ್ ಮಾಡುವ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.
ಹೀಗೆ ಸರ್ಕಾರದಿಂದ ಎಲ್ಪಿಜಿ ಗ್ಯಾಸ್ ಸಂಪರ್ಕದಲ್ಲಿ ಸಬ್ಸಿಡಿಯನ್ನು ಡೆದುಕೊಳ್ಳಬೇಕಾದರೆ ಆಧಾರ್ ಕಾರ್ಡ್ ನೊಂದಿಗೆ ಎಲ್‍ಪಿಜಿಯನ್ನು ಲಿಂಕ್ ಮಾಡಬೇಕಾಗುತ್ತದೆ. ಕೇಂದ್ರ ಸರ್ಕಾರದ ಈ ನಿಯಮದ ಬಗ್ಗೆ ನಿಮ್ಮೆಲ್ಲಾ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಶೇರ್ ಮಾಡುವ ಮೂಲಕ ಈ ಯೋಜನೆಯ ಸಂಪೂರ್ಣ ಪ್ರಯೋಜನವನ್ನು ಪಡೆದು ಕೊಳ್ಳಬಹುದು ಧನ್ಯವಾದಗಳು.
ಇತರೆ ವಿಷಯಗಳು :
15ನೇ ಕಂತಿನ ಹಣ ಬಿಡುಗಡೆ; ಮೊದಲು ಈ ಜಿಲ್ಲೆ ರೈತರಿಗೆ, ಯಾವ ಜಿಲ್ಲೆ ಗೊತ್ತಾ?
ಇಂದು ಭಾರತ-ಆಸ್ಟ್ರೇಲಿಯಾ ಫೈನಲ್ ಪಂದ್ಯ : ನಿಮ್ಮ ಪ್ರಕಾರ ಯಾರು ಗೆಲ್ಲುತಾರೆ?