rtgh

news

ಸರ್ಕಾರದಿಂದ ಮಹತ್ವದ ಸೂಚನೆ; ರೇಷನ್ ಕಾರ್ಡ್ ಗೆ ಹೊಸ ನಿಯಮ, ಈ 4 ಸಂದರ್ಭಗಳಲ್ಲಿ ಮಾತ್ರ

Join WhatsApp Group Join Telegram Group
New rule for ration card in these 4 cases

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ರೇಷನ್ ಕಾರ್ಡ್ ಗೆ ಸಂಬಂಧಿಸಿದಂತೆ ಹೊಸ ನಿಯಮವನ್ನು ಸರ್ಕಾರವು ಜಾರಿಗೊಳಿಸಿರುವುದರ ಬಗ್ಗೆ ತಿಳಿಸಲಾಗುತ್ತಿದೆ. ಸರ್ಕಾರದಿಂದ ಮಹತ್ವದ ಸೂಚನೆಯನ್ನು ಪಡಿತರ ಚೀಟಿ ಹೊಂದಿರುವವರಿಗೆ ನೀಡಲಾಗಿದ್ದು ಪಡಿತರ ಚೀಟಿಯನ್ನು ಹೊಂದಿದ ಪ್ರತಿಯೊಬ್ಬರು ಸರ್ಕಾರದ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿದ್ದರೆ ಪಡಿತರ ಚೀಟಿದಾರರು ಈ ನಿಯಮಗಳನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ. ಇಂದಿನ ದಿನಗಳಲ್ಲಿ ಉಚಿತ ಪಡಿತರ ಸೌಲಭ್ಯವನ್ನು ಲಕ್ಷಾಂತರ ಪಡಿತರ ಚೀಟಿ ಹೊಂದಿರುವವರು ಪಡೆದುಕೊಳ್ಳುತ್ತಿದ್ದಾರೆ. ಅದರಂತೆ ಕೇಂದ್ರ ಸರ್ಕಾರವು ಒಂದು ಮಹತ್ವದ ಸೂಚನೆಯನ್ನು ಹೊರಡಿಸಿದ್ದು ಅದೇನೆಂಬುದನ್ನು ಇವತ್ತಿನ ಲೇಖನದಲ್ಲಿ ನೀವು ಸಂಪೂರ್ಣವಾಗಿ ತಿಳಿದುಕೊಳ್ಳಬಹುದು.

New rule for ration card in these 4 cases
New rule for ration card in these 4 cases

ಕೇಂದ್ರ ಸರ್ಕಾರದಿಂದ ಮಹತ್ವದ ಸೂಚನೆ :

ಅತಿ ರಾಜ್ಯಗಳಿಗೂ ಕೂಡ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಕೇಂದ್ರ ಸರ್ಕಾರವು 5 ಕೆಜಿ ಅಕ್ಕಿಯನ್ನು ಉಚಿತವಾಗಿ ಕೊಡುತ್ತಿದೆ. ಉಚಿತ ಅಕ್ಕಿಯನ್ನು ಎರಡು ವರ್ಷಗಳಿಂದ ನೀಡಲಾಗುತ್ತಿದ್ದು ಈ ವರ್ಷವೂ ಸಹ ಈ ಸೌಲಭ್ಯವನ್ನು ಮುಂದುವರಿಸಲಾಗುತ್ತಿದೆ. ಇದೀಗ ರೇಷನ್ ಕಾರ್ಡ್ ಪಡೆಯುತ್ತಿರುವ ಪ್ರತಿಯೊಬ್ಬರಿಗೂ ಸಹ ಮಹತ್ವದ ಸೂಚನೆಯನ್ನು ಕೇಂದ್ರ ಸರ್ಕಾರವು ಹೊರಡಿಸಿದೆ. ಪಡಿತರ ಚೀಟಿ ಹೊಂದಿರುವವರಿಗೆ ನಾಲ್ಕು ಮಾನದಂಡಗಳನ್ನು ಕೇಂದ್ರ ಸರ್ಕಾರವು ಹೊರಡಿಸಲಾಗಿದ್ದು ಆ ನಾಲ್ಕು ಮಾನದಂಡಗಳು ಯಾವುವು ಎಂಬುದನ್ನು ಈ ಕೆಳಗಿನಂತೆ ತಿಳಿದುಕೊಳ್ಳಬಹುದಾಗಿದೆ.

ಇದನ್ನು ಓದಿ : Breaking News: ಸರ್ಕಾರದ 30 ಇಲಾಖೆಯಿಂದ 3000 ಉದ್ಯೋಗಗಳಿಗೆ ನೇಮಕಾತಿ

ಕೇಂದ್ರ ಸರ್ಕಾರದ ನಾಲ್ಕು ಹೊಸ ಮಾನದಂಡಗಳು :

ಕೇಂದ್ರ ಸರ್ಕಾರವು ಪಡಿತರ ಚೀಟಿ ಹೊಂದಿರುವವರಿಗೆ ನಾಲ್ಕು ಹೊಸ ಮಾದಂಡಗಳನ್ನು ಹೊರಡಿಸಲಾಗಿದ್ದು ಆ ಮನದಂಡಗಳು ಯಾವುವೆಂದರೆ,

  1. ಸ್ವಂತ ದುಡಿಮೆಯಿಂದ ನೂರು ಚದರ ಮೀಟರ್ ವಿಸ್ತೀರ್ಣದ ಫ್ಲಾಟ್ ಅಥವಾ ಮನೆ ಹೊಂದಿದ್ದರೆ ಅವರು ರೇಷನ್ ಕಾರ್ಡ್ ಅನ್ನು ಹೊಂದಿದ್ದರೆ ಅಂತವರ ರೇಷನ್ ಕಾರ್ಡ್ ಅನ್ನು ರದ್ದುಪಡಿಸಲಾಗುತ್ತಿದೆ.
  2. ರೇಷನ್ ಕಾರ್ಡ್ ಹೊಂದಿರುವವರು ನಾಲ್ಕು ಚಕ್ರದ ವಾಹನ ಟ್ರ್ಯಾಕ್ಟರ್ ಹಾಗೂ ಕಾರನ್ನು ಹೊಂದಿದ್ದವೇ ಅವರ ರೇಷನ್ ಕಾರ್ಡನ್ನು ಸಹ ರದ್ದುಗೊಳಿಸಲಾಗುತ್ತಿದೆ.
  3. ಬಿಪಿಎಲ್ ರೇಷನ್ ಕಾರ್ಡ್ ಅನ್ನು ಶಸ್ತ್ರಾಸ್ತ್ರ ಪರವಾನಗಿ ಹೊಂದಿರುವ ಕುಟುಂಬದವರು ಹೊಂದುವ ಹಾಗಿಲ್ಲ.
  4. ಕುಟುಂಬದ ವಾರ್ಷಿಕ ಆದಾಯವು 2 ಲಕ್ಷ ರೂಪಾಯಿ ಗ್ರಾಮೀಣ ಭಾಗದಲ್ಲಿ ಹಾಗೂ ಮೂರು ಲಕ್ಷ ರೂಪಾಯಿಗಳು ನಗರ ಭಾಗದಲ್ಲಿ ಮೀರಿದರೆ ಅಂತವರ ರೇಷನ್ ಕಾರ್ಡ್ ಅನ್ನು ಸಹ ರದ್ದುಗೊಳಿಸಲಾಗಿದ್ದು ಅವರು ರೇಷನ್ ಕಾರ್ಡ್ ಪ್ರಯೋಜನವನ್ನು ಪಡೆಯುವಂತಿಲ್ಲ.

ಹೀಗೆ ಕೇಂದ್ರ ಸರ್ಕಾರವು ರೇಷನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ ಸಹ ಈ ನಾಲ್ಕು ಹೊಸ ಮಾನದಂಡಗಳನ್ನು ಒಳಪಡಿಸಿದ್ದು ಈ ಮಾನದಂಡಗಳ ಅಡಿಯಲ್ಲಿ ಹೊಂದಿರುವ ರೇಷನ್ ಕಾರ್ಡ್ ದಾರರು ತಾವಾಗಿಯೇ ರೇಷನ್ ಕಾರ್ಡ್ ಈ ಎಸ್ ಓ ಕಛೇರಿಯಲ್ಲಿ ಒಪ್ಪಿಸಬೇಕು ಎಂದು ಆಹಾರ ಇಲಾಖೆಯು ಮನವಿ ಮಾಡಿದೆ. ಯಾವುದೇ ರೀತಿಯ ದಂಡವನ್ನು ಸರ್ಕಾರ ಪರಿಶೀಲನೆ ನಡೆಸಿ ರದ್ದುಪಡಿಸುವುದಕ್ಕಿಂತ ಮೊದಲು ತಾವಾಗಿಯೇ ನೀಡಿದರೆ ದಂಡವನ್ನು ಪಾವತಿ ಮಾಡುವ ಅಗತ್ಯ ಇರುವುದಿಲ್ಲ ಆದರೆ ಈ ರೀತಿಯ ಮಾನ್ವಿತಗಳ ಬಗ್ಗೆ ಅರಿವಿದ್ದರು ಸಹ ಉಚಿತ ಪಡಿತರವನ್ನು ಪಡೆದುಕೊಳ್ಳುತ್ತಿದ್ದರೆ ಅಂತವರ ರೇಷನ್ ಕಾರ್ಡ್ ಅನ್ನು ಸರ್ಕಾರವು ರದ್ದುಗೊಳಿಸಿ ಅವರಿಗೆ ದಂಡವನ್ನು ವಿಧಿಸುತ್ತದೆ ಹಾಗಾಗಿ ಅವರು ದಂಡ ಪಾವತಿಸಬೇಕಾದಂತಹ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ.

ಹೀಗೆ ಕೇಂದ್ರ ಸರ್ಕಾರವು ಹೊರಡಿಸಿದಂತಹ ಈ ನಾಲ್ಕು ಮಾಲದಂಡಗಳ ಅನುಸಾರವಾಗಿ ವಿ ರೇಷನ್ ಕಾರ್ಡ್ ಅನ್ನು ಹೊಂದಿದ್ದರೆ ಅಂಥವರ ರೇಷನ್ ಕಾರ್ಡ್ ಅನ್ನು ರದ್ದುಪಡಿಸಲು ನಿರ್ಧರಿಸಿದ್ದು ಈ ಕೂಡಲೇ ಅಂಥವರು ತಾವೇ ರೇಷನ್ ಕಾರ್ಡ್ ಅನ್ನು ಒಪ್ಪಿಸುವುದರಿಂದ ದಂಡದಿಂದ ತಪ್ಪಿಸಿಕೊಳ್ಳಬೇಕಾಗುತ್ತದೆ. ಹೀಗೆ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಯಾರಾದರೂ ಅಕ್ರಮವಾಗಿ ರೇಷನ್ ಕಾರ್ಡ್ ಅನ್ನು ಹೊಂದಿದ್ದರೆ ಅವರಿಗೆ ಸರ್ಕಾರದ ಈ ನಾಲ್ಕು ಮಾನದಂಡಗಳ ಬಗ್ಗೆ ಶೇರ್ ಮಾಡಿ ಇದರಿಂದ ಅವರು ದಂಡಪಾವತಿಯಿಂದ ತಪ್ಪಿಸಿಕೊಳ್ಳುವಂತಾಗುತ್ತದೆ ಧನ್ಯವಾದಗಳು

ಇತರೆ ವಿಷಯಗಳು :

ರೈತರಿಗೆ ಬರ ಪರಿಹಾರದ ಬಗ್ಗೆ ಮಾಹಿತಿ ಪ್ರಕಟಣೆ; ಕೂಡಲೇ ನೋಂದಣಿ ಮಾಡಿ

ಉಜ್ವಲ ಯೋಜನೆಯಿಂದ ಗುಡ್ ನ್ಯೂಸ್ : ಸಬ್ಸಿಡಿ ಹಣ ಹೆಚ್ಚಳ ಮಾಡಿದ ಸರ್ಕಾರ! ಎಷ್ಟು ಗೊತ್ತಾ?

Treading

Load More...