ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಕೇವಲ ಮೂರೇ ನಿಮಿಷಗಳಲ್ಲಿ ಲಕ್ಷ ಲಕ್ಷ ಸಾಲ ಕೊಡುವಂತಹ ಕಂಪನಿಯ ಬಗ್ಗೆ ತಿಳಿಸಲಾಗುತ್ತಿದೆ. ಬ್ಯಾಂಕ್ ಲೋನ್ ಪಡೆದುಕೊಳ್ಳಬೇಕು ಎಂದರೆ ಅದು ಮೊದಲೆಲ್ಲ ದೀರ್ಘಕಾಲದ ಪ್ರಕ್ರಿಯೆ ಆಗಿತ್ತು. ಸಾಲ ಪಡೆಯಲು ಇಚ್ಚಿಸುವ ವ್ಯಕ್ತಿ ಮೊದಲಿಗೆ ಅದಕ್ಕಾಗಿ ಕೇಳುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡ ನಂತರ ಅರ್ಜಿ ಸಲ್ಲಿಸಿ ಅದು ಪರಿಶೀಲನೆ ಆಗಿ ಅನುಮೋದನೆ ಆಗುವವರೆಗೂ ಸಾಲಕ್ಕಾಗಿ ಆ ವ್ಯಕ್ತಿ ಕಾಯಬೇಕಾಗಿತ್ತು.

ಸದ್ಯಕ್ಕೆ ಇದೀಗ ಎಲ್ಲಾ ಪ್ರಕ್ರಿಯೆಗಳು ಆನ್ಲೈನ್ ನಲ್ಲಿ ನಡೆಯುವುದರಿಂದ ವೇಗವಾಗಿ ಪ್ರಕ್ರಿಯೆ ಮೊದಲಿಗಿಂತ ನಡೆಯುತ್ತಿದೆ ಎಂದು ಹೇಳಬಹುದು. ಆದರೆ ನಮಗೆ ಧಿಡೀರ್ ಆಗಿ ಸುಲಭಕ್ಕೆ ಸಾಲ ಸಿಗುವುದು ಕಷ್ಟವೇ ಆಗಿದೆ. ಆದರೆ ಈಗ ಅದಕ್ಕೂ ಕೂಡ ಅವಕಾಶ ಕಲ್ಪಿಸಲಾಗಿದೆ. ನೀವು ನಿಮ್ಮ cibil ಸ್ಕೋರನ್ನು ಚೆನ್ನಾಗಿ ಇಟ್ಟುಕೊಂಡಿದ್ದರೆ ನಿಮಗೆ ಪ್ರತಿ ತಿಂಗಳು ಒಂದು ನಿಶ್ಚಿತವಾದ ಆದಾಯ ಬರುವುದಂತೂ ಖಂಡಿತ. ಇದರಿಂದ ನೀವು ಮೂರೇ ನಿಮಿಷಗಳಲ್ಲಿ ಮೂರು ಲಕ್ಷ ಸಾಲವನ್ನು ಯಾವುದೇ ರೀತಿಯ ಹೆಚ್ಚಿನ ಕಂಡೀಶನ್ ಗಳಿಗೆ ಒಳಗಾಗದೆ ಈ ಸಂಸ್ಥೆಯಿಂದ ಸಾಲವನ್ನು ಪಡೆಯಬಹುದಾಗಿದೆ. ಹಾಗಾದರೆ ಯಾವ ಸಂಸ್ಥೆ ಎಂದು ಈ ಲೇಖನದಲ್ಲಿ ನೀವು ಸಂಪೂರ್ಣವಾಗಿ ತಿಳಿದುಕೊಳ್ಳಬಹುದು.
ಸಾಲ ಪಡೆದುಕೊಳ್ಳುವ ಮಾರ್ಗ :
ನೀವೇನಾದರೂ ಕೇವಲ ಮೂರೇ ನಿಮಿಷಗಳಲ್ಲಿ ಸಾಲವನ್ನು ಪಡೆದುಕೊಳ್ಳಬೇಕಾದರೆ prefr ಎನ್ನುವ ವೆಬ್ ಸೈಟ್ ಗೆ ಭೇಟಿ ನೀಡಿ ಅದರಲ್ಲಿ ನೀವು ಯಾವುದೇ ಹಣದ ಬೆನಿಫಿಕೇಷನ್ ಇಲ್ಲದೆ ಮ್ಯಾಕ್ಸಿಮಮ್ 24 ಗಂಟೆ ಒಳಗಾಗಿ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಈ ಸಾಲವನ್ನು ಪಡೆದುಕೊಳ್ಳಬೇಕಾದರೆ ನೀವು ಮೊದಲು ವೆಬ್ಸೈಟ್ ಗೆ ಭೇಟಿ ನೀಡಿದ ನಂತರ ನಿಮ್ಮ ಮೊಬೈಲ್ ನಂಬರ್ ಅನ್ನು ಅಪ್ಲೋಡ್ ಮಾಡಬೇಕಾಗುತ್ತದೆ. ಈ ಅಪ್ಲೋಡ್ ಅನ್ನು ಮಾಡಿದ ನಂತರ ಸಾಲದ ಅರ್ಹತೆ ಎಷ್ಟು ಎನ್ನುವುದನ್ನು ನಿರ್ಧಾರವಾಗಿರುತ್ತದೆ ಎನ್ನುವುದನ್ನು ತಿಳಿದುಕೊಳ್ಳಬೇಕು ಅದರಿಂದ ನೀವು ಎಷ್ಟು ಸಾಲ ಬೇಕು ಎನ್ನುವುದನ್ನು ನಿರ್ಧರಿಸಿ,
ಅದರ ಮೇಲೆ ಮನವಿ ಸಲ್ಲಿಸಬೇಕು. ಆಗ ನಿಮಗೆ ಸಿಗುವಂತಹ ಸಾಲದ ಮೊತ್ತ ಮತ್ತು ಅದನ್ನು ಹೇಗೆ ನೀವು ಪ್ರತಿ ತಿಂಗಳು ಬಗ್ಗೆ ಪೂರ್ತಿ ವಿವರವನ್ನು ನೀವು ಆ ವೆಬ್ಸೈಟ್ನಲ್ಲಿ ಓದಿಕೊಂಡು ಎಲ್ಲಾ ನಿಯಮ ಹಾಗೂ ನಿಬಂಧನೆಗಳಿಗೆ ಒಪ್ಪಿಕೊಂಡು ಕೆಲವೇ ನಿಮಿಷಗಳಲ್ಲಿ ನಿಮ್ಮ ಖಾತೆಗೆ ಹಣವನ್ನು ವರ್ಗಾವಣೆ ಮಾಡಿಕೊಳ್ಳಬಹುದಾಗಿದೆ. ಆದರೆ ಕೆಲ ಸಂಸ್ಥೆಗಳು ಈಗಿನ ಕಾಲದಲ್ಲಿ ಈ ರೀತಿಯ ವಂಚನೆ ಮಾಡುವ ಹೊನ್ನಾರವು ಕೂಡ ಕೂಡಿರುವುದರಿಂದ ಸತ್ಯಾನು ಸತ್ಯದ ಬಗ್ಗೆ ಮೊದಲು ನೀವು ಅವುಗಳ ಬಗ್ಗೆ ತಿಳಿದುಕೊಂಡು ಹೆಚ್ಚಿನ ವಿವರ ಪಡೆದು ಮುಂದಿನ ಹಂತಕ್ಕೆ ಹೋಗುವುದು ಮುಖ್ಯವಾಗಿರುತ್ತದೆ.
ಅಗತ್ಯವಿರುವ ದಾಖಲೆಗಳು :
ಅಗತ್ಯವಿರುವ ಕೆಲವೊಂದು ದಾಖಲೆಗಳನ್ನು ಹೊಂದಿರಬೇಕು ಅವುಗಳೆಂದರೆ ಪಾನ್ ಕಾರ್ಡ್, ಆಧಾರ್ ಕಾರ್ಡ್, ಸಂಬಳವನ್ನು ಪಡೆದುಕೊಳ್ಳುತ್ತಿರುವ ವ್ಯಕ್ತಿ ಈ ಲೋನ್ ಪಡೆದುಕೊಳ್ಳಲು ಅರ್ಜಿಯನ್ನು ಸಲ್ಲಿಸಬೇಕಾದರೆ ಅವನ ಸಂಬಳದ ಸ್ಲಿಪ್, ಈ ಯೋಜನೆಯಲ್ಲಿ ಸೆಲ್ಫ್ ಎಂಪ್ಲಾಯಿದ್ ಲೋನ್ ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದರೆ ಅವನು ಇತ್ತೀಚಿಗಷ್ಟೇ ಇರುವಂತಹ ಟ್ರೇಡ್ ಲೈಸೆನ್ಸ್ ಅನ್ನು, ಸೆಲ್ಫಿ ಫೋಟೋ ಹಾಗೂ ಕಳೆದ ಮೂರು ತಿಂಗಳ ಬ್ಯಾಂಕ್ ಸ್ಟೇಟ್ ಮೆಂಟ್ ಅನ್ನು ಸಹ ಅವನು ಹೊಂದಿರಬೇಕಾಗುತ್ತದೆ.
ಇದನ್ನು ಓದಿ : ಸರ್ಕಾರದಿಂದ ಮಹತ್ವದ ಸೂಚನೆ; ರೇಷನ್ ಕಾರ್ಡ್ ಗೆ ಹೊಸ ನಿಯಮ, ಈ 4 ಸಂದರ್ಭಗಳಲ್ಲಿ ಮಾತ್ರ
ಸಾಲವನ್ನು ವೆಬ್ಸೈಟ್ ಮೂಲಕ ಪಡೆದುಕೊಳ್ಳಬೇಕಾದರೆ ಇರಬೇಕಾದ ಅರ್ಹತೆಗಳು :
ವೆಬ್ಸೈಟ್ ಮೂಲಕ ಸಾಲವನ್ನು ಪಡೆದುಕೊಳ್ಳಬೇಕಾದರೆ ಕೆಲವೊಂದು ಅರ್ಹತೆಗಳನ್ನು ಆ ವ್ಯಕ್ತಿ ಹೊಂದಿರಬೇಕು ಅವುಗಳೆಂದರೆ ಆತ ಭಾರತೀಯ ನಾಗರಿಕನಾಗಿರಬೇಕು, ಕನಿಷ್ಠ 22 ವರ್ಷ ವಯಸ್ಸಾಗಿರಬೇಕು, ಸೆಲ್ಫ್ ಎಂಪ್ಲಾಯೀಡ್ ಆಗಿರುವಂತಹ ವ್ಯಕ್ತಿಗಳು ಮತ್ತು ಸ್ವಂತ ಉದ್ಯೋಗ ಮಾಡುತ್ತಿರುವ ವ್ಯಕ್ತಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು, ಸಿವಿಲ್ ಸ್ಕೋರ್ ಚೆನ್ನಾಗಿದ್ದಷ್ಟು ಅವನಿಗೆ ಕನಿಷ್ಠ 720 ಅಂಕಗಳಿಗಿಂತ ಸಿಬಿಲ್ ಸ್ಕೋರ್ ಹೆಚ್ಚಾಗಿರಬೇಕು, ಮೂರು ತಿಂಗಳುಗಳ ಬ್ಯಾಂಕ್ ಸ್ಟೇಟ್ ಮೆಂಟ್ ಆಕಲೆಯನ್ನು ಹೊಂದಿರಬೇಕು , ಸ್ಟೈದು ಸಾವಿರಗಳವರೆಗೆ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ಅನ್ನು ಹೊಂದಿರಬೇಕು, ಸಂಬಳವನ್ನು ಪಡೆಯುತ್ತಿರುವಂತಹ ವ್ಯಕ್ತಿಗಳಿಗೆ ಕನಿಷ್ಠ 18,000 ಪ್ರತಿ ತಿಂಗಳು ಹೊಂದಿರಬೇಕು.
ಹೀಗೆ ಕೇವಲ ಮೂರೇ ನಿಮಿಷಗಳಲ್ಲಿ ಮೂರು ಲಕ್ಷಗಳವರೆಗೆ ಸಾಲವನ್ನು ಸುಲಭವಾಗಿ ಪಡೆಯಬಹುದಾಗಿದೆ. ಹಾಗಾಗಿ ನಿಮ್ಮಲ್ಲಿರುವ ಸ್ನೇಹಿತರು ಸಾಲವನ್ನು ಪಡೆಯಲು ಯೋಚಿಸುತ್ತಿದ್ದರೆ ಹಾಗೂ ಅವರಿಗೆ ತಕ್ಷಣವೇ ಸಾಲ ಬೇಕು ಅಂದರೆ ಈ ಮಾಹಿತಿಯನ್ನು ಶೇರ್ ಮಾಡಿ ಅವರು ಸಾಲವನ್ನು ಪಡೆಯಲು ಅವಕಾಶ ಕಲ್ಪಿಸಿ ಧನ್ಯವಾದಗಳು
ಇತರೆ ವಿಷಯಗಳು :
ಕೇಂದ್ರ ಸರ್ಕಾರದಿಂದ ಮನೆ ಕಟ್ಟಲು 2.67 ಲಕ್ಷ ಸಹಾಯಧನ; ಕೂಡಲೇ ಇಲ್ಲಿಂದ ಅಪ್ಲೈ ಮಾಡಿ