ನಮಸ್ಕಾರ ಸೇಹಿತರೇ ನಿಮಗೆ ಒಂದು ಅಗತ್ಯ ಮಾಹಿತಿಯನ್ನು ತಿಳಿಸುತ್ತಿದೆ. ಅದು ನಾವ್ ಪ್ರತಿದಿನ ಉಪಯೋಗಿಸುವ ಗ್ಯಾಸ್ ಸಿಲಿಂಡರ್ ಬಗ್ಗೆ ಕೇಂದ್ರ ಸರ್ಕಾರ ಗ್ಯಾಸ್ ಬೆಲೆಯನು ಕಡಿಮೆ ಮಾಡಿದೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವ್ ಈ ಲೇಖನದಲ್ಲಿ ತಿಳಿಯೋಣ.
ಪ್ರತಿ ತಿಂಗಳು ಕೇಂದ್ರ ಸರ್ಕಾರ ಕೆಲವು ಅಗತ್ಯ ವಸ್ತುಗಳ ಬೆಲೆ ಪರಿಷ್ಕರಣೆ ಮಾಡುತ್ತದ. ಕೆಲವಮ್ಮೆ ವಸ್ತುಗಳ ಬೆಲೆ ಕಡಿಮೆ ಆಗುತೆ ಮತ್ತೆ ಹೆಚ್ಚು ಆಗುವದನು ನಾವ್ ಕಾಣುತ್ತೇವೆ .ಅದೇ ರೀತಿ ಇವಾಗ ಗ್ಯಾಸ್ ಬೆಲೆ ನವೆಂಬರ್ ತಿಂಗಳಲ್ಲಿ ಕಡಿಮೆ ಆಗಿದೆ.
ಸಿಲಿಂಡರ್ ಬೆಲೆ ಎಷ್ಟು ಕಡಿಮೆ ಆಗಿದೆ..?
ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಕೇಂದ್ರ ಸರ್ಕಾರ ನಾಲ್ಕು ತಿಂಗಳಿನ ಹಿಂದೆ ಕಡಿಮೆ ಮಾಡ್ತಿತು. ೨೦೦ ರೂ ಅದು ಎಲ್ಲರಿಗು ತಿಳ್ಳಿಡೆದಿದೆ ಇದರಿಂದ ಗ್ರಹಕರಿಗೂ ಸಹ ಸಮಾಧಾನ ವಾಗಿತು ಆದರೆ oct – ನಲ್ಲಿ ಮತ್ತೆ ಬೆಲೆ ಹೇರಿಕೆ ಆಗುತ್ತದೆ ಅದರಿಂದ ಅನೇಕ ಜನರಿಗೆ ಬೇಜಾರ ಆಗುತ್ತೆ ಏರಿಕೆ ಕಂಡು ಬೇಜಾರು ಅಗಿದರು.
ವಾಣಿಜ್ಯ ಸಿಲಿಂಡರ್ ಬೆಲೆ ದರ ಏರಿಕೆ :
೧೯ ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ೨೦೭ ರೂ ಹೇರಿಕೆ ಆಗಿತು. ಇದ್ದರಿಂದ ಬೆಲೆ ಏರಿಕೆ ಬಿಸಿ ಎಲ್ಲ ಜನರಿಗೂ ಸಹ ಕಷ್ಟವಾಗಿತು .ಆದರೆ ಹೊಸದಾಗಿ ಪರಿಷ್ಕರಿಣೆ ಮಾಡಿರುವ ಪ್ರಕಾರ ನವೆಂಬರ್ ತಿಂಗಳ್ಲಲಿ ಕೂಡ ೧೦೩ ರೂ ಏರಿಕೆ ಆಗಿದೆ ಆದರೆ ಒಟ್ಟು ೩೧೦ ರೂ ಹೆಚ್ಚಾಗಿದ್ದ.
ಸಿಲಿಂಡರ್ ಬೆಲೆ ಇಳಿಕೆ :
ನವೆಂಬರ್ ೧೬ ೨೦೨೩ ಹೊಸ ದರ ಪರಿಷಕರಣೆ ಆಗಲಿದೆ ಗ್ಯಾಸ್ ಬೆಲೆ ನಿಗಧಿ ಮಾಡಿ ತಿಳಿಸಲಾಗಿದೆ ಅದರಿಂದ ಗ್ರಹಕರಿಗೆ ದೊಡ್ಡ ರಿಲೀಫ್ ನೀಡಿದಂತೆ ಆಗಿದೆ. ಎಷ್ಟು ದಿನಗಳಿದ ಗ್ಯಾಸ್ ಬೆಲೆ ಇಳಿಕೆಯನು ಕಂಡಿರಲಿಲ ಆದರೆ ಈವಾಗ ಸಿಲಿಂಡರ್ ಬೆಲೆ ೫೭. ಅಷ್ಟು ಇಳಿಕೆ ಆಗಿರುವದು ಕಾಣುತ್ತೆವೆ.
ಇದನ್ನು ಓದಿ : ರಾಜ್ಯ ಸರ್ಕಾರದಿಂದ 7 ಜಿಲ್ಲೆಗಳಲ್ಲಿ ಸೈಟ್ ವಿತರಣೆ ಮಾಡಲಾಗುತ್ತಿದೆ; ಇಲ್ಲಿದೆ ಫುಲ್ ಡೀಟೇಲ್ಸ್
ವಾಣಿಜ್ಯ ಸಿಲಿಂಡರ್ ನಲ್ಲೂ ಇಳಿಕೆ ಕಂಡಿದೆ :
೧೯ ಕೆಜಿ ವಾಣಿಜ್ಯ ಸಿಲಿಂಡರ್ ನಲ್ಲೂ ಇಳಿಕೆ ಕಂಡಿದೆ ಅದರಲ್ಲಿ ಒಟ್ಟು ೫೭ ರೂ ಇಳಿಕೆ ಆಗಿದೆ ಎಂದು ತಿಳೀದರೆ ಆಗಾಗಿ ವ್ಯಾಪಾರಿಗಳಿಗೆ ಬಹಳ ಅನುಕೂಲ ಆಗಿದ್ದೆ ಎಂದೇ ತಿಳಿಸಿದರೆ.ಒಟ್ಟಾರೆ ಗ್ಯಾಸ್ ಬೆಲೆ ಕಡಿಮೆ ಆಗಿರುವದು ಅನೇಕರಿಗೆ ಹೆಚ್ಚು ಉಪಯೋಗ ಆಗಿದೆ .ಹಾಗಾಗಿ ಈ ಮಾಹಿತಿಯನ್ನು ಎಲ್ಲರಿಗು ತಿಳಿಸಿ ಲೇಖನವನ್ನು ಪೂರ್ಣವಾಗಿ ಓದಿಯಾದಾಕೆ ದನ್ಯವಾದ್ದಗಳು.
ಇತರೆ ವಿಷಯಗಳು :
ಕರ್ನಾಟಕದಲ್ಲಿ 24 ಗಂಟೆ ಭಾರಿ ಮಳೆ ಮುನ್ಸೂಚನೆ; ಈ ಜಿಲ್ಲೆಗಳಲ್ಲಿ ಮಾತ್ರ
ಮೊಬೈಲ್ ನಲ್ಲಿ ನಿಮ್ಮ ಜಮೀನಿನ ಹಳೆಯ ದಾಖಲೆಗಳನ್ನು ನೋಡಬಹುದಾಗಿದೆ : ಹೇಗೆ ಎಂಬುದರ ಮಾಹಿತಿ ಇಲ್ಲಿದೆ