ನಮಸ್ಕಾರ ಸ್ನೇಹಿತರೇ, ಇವತ್ತಿನ ಲೇಖನದಲ್ಲಿ ಫ್ರೀ ಕರೆಂಟ್ ಖುಷಿಯಲ್ಲಿದ್ದ ಜನರಿಗೆ ವಿದ್ಯುತ್ ಇಲಾಖೆಯಿಂದ ಬೇಸರ ಸುದ್ದಿಯ ಬಗ್ಗೆ ತಿಳಿಸಲಾಗುತ್ತಿದೆ. ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಉಚಿತ ಗ್ಯಾರಂಟಿ ಯೋಜನೆಗೆ ಚಾಲನೆ ದೊರೆತು ಅರ್ಹ ಫಲಾನುಭವಿಗಳು ಜುಲೈನಲ್ಲಿ ಇದರ ಪ್ರಯೋಜನವನ್ನು ಪಡೆಯುತ್ತಿದ್ದಾರೆ. 200 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಸುವ ಪ್ರತಿಯೊಬ್ಬ ಗಳಿಗೆ ಈ ಯೋಜನೆಯ ಅಡಿಯಲ್ಲಿ ಉಚಿತ ವಿದ್ಯುತ್ತನ್ನು ನೀಡಲಾಗುತ್ತಿದೆ. ಹೀಗೆ ಉಚಿತ ಕರೆಂಟ್ ಯೋಜನೆಯೆಲ್ಲಿ ಪ್ರಯೋಜನವನ್ನು ಪಡೆಯುತ್ತಿದ್ದಂತಹ ಜನರಿಗೆ ಇದೀಗ ವಿದ್ಯುತ್ ಇಲಾಖೆಯಿಂದ ಬೇಸರದ ಸುದ್ದಿ ಹಾಗಾದರೆ ಆ ಸುದ್ದಿ ಏನೆಂಬುದರ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳಿ.

ವಿದ್ಯುತ್ ಇಲಾಖೆಯಿಂದ ಬೇಸರದ ಸುದ್ದಿ :
ತಿಂಗಳ ಸರಾಸರಿ ಲೆಕ್ಕಾಚಾರದ ಆಧಾರದ ಮೇಲೆ ಉಚಿತ ವಿದ್ಯುತ್ತನ್ನು ಅರ್ಹ ಫಲಾನುಭವಿಗಳು ಉಚಿತ ವಿದ್ಯುತ್ ನ ಖುಷಿಯಲ್ಲಿದ್ದ ರಾಜ್ಯದ ಜನತೆಗೆ ಸದ್ಯ ಇದೀಗ ಉಚಿತ ವಿದ್ಯುತ್ ಘೋಷಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರವು ವಿದ್ಯುತ್ ತರದ ಪರಿಷ್ಕರಣೆಗೆ ಮುಂದಾಗಿದೆ. ಮೂಲಕ ಉಚಿತ ವಿದ್ಯುತ್ ನಿಂದ ವಂಚಿತರಾದವರಿಗೆ ಬೇಸರದ ಸುದ್ದಿಯನ್ನು ಕಾಂಗ್ರೆಸ್ ಸರ್ಕಾರ ನೀಡಿದೆ. ಜನಸಾಮಾನ್ಯರಿಗೆ ಉಚಿತ ವಿದ್ಯುತ್ ಅನ್ನು ಗೃಹಜೋತಿ ಯೋಜನೆಯ ಅಡಿಯಲ್ಲಿ ನೀಡುತ್ತಿದ್ದು ಈ ಯೋಜನೆಯು ವಿದ್ಯುತ್ ಬಿಲ್ ಕಟ್ಟುವವರ ಮೇಲೆ ಪರಿಣಾಮವನ್ನು ಬೀರುತ್ತಿದೆ ಎಂದು ಹೇಳಬಹುದಾಗಿದೆ. ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚ ಹೊಂದಾಣಿಕೆ ಶುಲ್ಕದ ಹೆಸರಲ್ಲಿ ಈ ಯೋಜನೆಯಿಂದ ಪ್ರತಿ ಯೂನಿಟ್ ಗೆ 35 ಪೈಸೆಯನ್ನು ಹೆಚ್ಚಳ ಮಾಡಲಾಗಿದೆ.
ಇದನ್ನು ಓದಿ : ರೈತರಿಗಾಗಿ ಮಹತ್ವದ ನಿರ್ಧಾರ : ವಾರದೊಳಗೆ ಹಣ ಬರುವುದು ಗ್ಯಾರಂಟಿ
ವಿದ್ಯುತ್ ಇಲಾಖೆಯಿಂದ ಹೊಸ ನಿಯಮ :
ಕಳೆದ ಜೂನ್ ತಿಂಗಳಿಂದ ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ ಅನ್ವಯವಾಗುವಂತೆ ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚ ಹೊಂದಾಣಿಕೆ ಶುಲ್ಕವನ್ನು ಪ್ರತಿ ಯೂನಿಟ್ ಗೆ 50 ಪೈಸೆ ಹೆಚ್ಚಳ ಮಾಡಲಾಗಿತ್ತು. ಮತ್ತೆ 35 ಪೈಸೆ ಹೆಚ್ಚುವರಿ ಯಾಗಿ ನವೆಂಬರ್ ತಿಂಗಳಿಗೆ ಸೀಮಿತವಾಗಿ ಶುಲ್ಕ ವಿಧಿಸಲಾಗಿದೆ. ಪ್ರತಿ ಯೂನಿಟ್ಗೆ 75 ಹೆಚ್ಚುವರಿ ಶುಲ್ಕವನ್ನು ನವೆಂಬರ್ ತಿಂಗಳಲ್ಲಿ ಸಾಮಾನ್ಯವಾಗಿ ಇದು 1.10 ರೂಪಾಯಿ ನಷ್ಟು ಹೆಚ್ಚುವರಿ ಶುಲ್ಕ ಅಕ್ಟೋಬರ್ ತಿಂಗಳಲ್ಲಿ ವಿಧಿಸಲಾಗಿತ್ತು. ವಿದ್ಯುತ್ ಇಲಾಖೆಯ ಈ ಹೊಸ ನಿರ್ಧಾರ ಇದೀಗ ರಾಜ್ಯದ ಜನತೆಗೆ ಸಂಕಷ್ಟವನ್ನುಂಟು ಮಾಡಿದೆ.
ಹೆಚ್ಚುವರಿ ಶುಲ್ಕವನ್ನು ಇದೀಗ ನವೆಂಬರ್ ನಲ್ಲಿಯೂ ಸಹ ಹೆಚ್ಚಿಸುವುದಾಗಿ ಬೆಸ್ಕಾಂ ಆದೇಶವನ್ನು ಹೊರಡಿಸಿದ್ದು ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚ ಹೊಂದಾಣಿಕೆ ಶುಲ್ಕ ನವೆಂಬರ್ ತಿಂಗಳಿಗೂ ಏರಿಕೆ ಮುಂದುವರಿಸಲಾಗಿದೆ. ಸದ್ಯ ವಿದ್ಯುತರವನ್ನು ಸರ್ಕಾರ ಏರಿಕೆ ಮಾಡಿದ್ದು ಇದು ಯೋಜನೆಯ ಫಲಾನುಭವಿಗಳಲ್ಲದ ಜನರ ಬೇಸರಕ್ಕೆ ಕಾರಣವಾಗಿದೆ ಎಂದು ಹೇಳಬಹುದು. ಉಚಿತ ಕರೆಂಟ್ ಬಡವರು ಗೃಹಜೋತಿ ಯೋಜನೆಯ ಅಡಿಯಲ್ಲಿ ಪಡೆದುಕೊಳ್ಳುತ್ತಾರೆ ಆದರೆ ಯೋಜನೆಗೆ ಅರ್ಹರಲ್ಲದವರು ಏನು ಮಾಡಬೇಕೆಂಬ ಪ್ರಶ್ನೆ, ಉದ್ಭವಿಸಿದ್ದು ಜನರು ಇದರಿಂದ ಬೇಸರ ಹೊರ ಹಾಕುತ್ತಿದ್ದಾರೆ.
ಹೀಗೆ ರಾಜ್ಯ ಸರ್ಕಾರವು ವಿದ್ಯುತ್ ಶುಕ್ರವನ್ನು ಹೆಚ್ಚಳ ಮಾಡಿದ್ದು ಗೃಹಜೋತಿ ಯೋಜನೆಗೆ ಅರ್ಹರಲ್ಲದವರು ಇದರ ಪರಿಣಾಮವನ್ನು ಎದುರಿಸುತ್ತಿದ್ದಾರೆ. ಹಾಗಾಗಿ ಜನರು ಸಾಕಷ್ಟು ಆರ್ಥಿಕ ಹೊರೆಯನ್ನು ಅನುಭವಿಸುತ್ತಿದ್ದಾರೆ ಎಂದು ಹೇಳಬಹುದಾಗಿದೆ ಈ ಮಾಹಿತಿಯನ್ನು ನಿಮ್ಮೆಲ್ಲ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
ಆಧಾರ್ ಕಾರ್ಡ್ ಫೋಟೋ ಅಪ್ಡೇಟ್ ಮಾಡುವುದು ತುಂಬಾ ಸರಳ; ಇಲ್ಲಿದೆ ಸಂಪೂರ್ಣ ಮಾಹಿತಿ
ಕರ್ನಾಟಕದ ವಿದ್ಯಾರ್ಥಿಗಳಿಗೆ 20 ಸಾವಿರ ಸ್ಕಾಲರ್ಶಿಪ್ ಇಂದೇ ಅಪ್ಲೈ ಮಾಡಿ ಎಲ್ಲಾ ವಿದ್ಯಾರ್ಥಿಗಳಿಗೂ ಸಿಗುತ್ತೆ