ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಇಂದಿನ ನಮ್ಮ ಲೇಖದಲ್ಲಿ ನಾವು ನಿಮಗೆ ತಿಳಿಸುವಂತಹ ಮಾಹಿತಿ ಏನೆಂದರೆ, ಉತ್ತಮ ಪ್ರದರ್ಶನ ನೀಡಿದಂತಹ ಸ್ಟಾರ್ ಆಟಗಾರರ ಪಟ್ಟಿಯನ್ನು ಐಪಿಎಲ್ ತಂಡಗಳು ಬಿಡುಗಡೆ ಮಾಡಿವೆ. ಈ ಲೇಖನದಲ್ಲಿ ನಾವು ಈಗಾಗಲೇ IPL ತಂಡದಿಂದ ಹೊರಬಂದ ಸ್ಟಾರ್ ಆಟಗಾರರ ಬಗ್ಗೆ ತಿಳಿಸಲಿದ್ದೇವೆ. ಪುರುಷರ IPL T20 ಕ್ರಿಕೆಟ್ ಪಂದ್ಯಾವಳಿ ಇದು ಭಾರತದಲ್ಲಿ ಪ್ರತಿ ವರ್ಷ ನಡೆಯುತ್ತದೆ. ಇಂಡಿಯನ್ ಪ್ರೀಮಿಯರ್ ಲೀಗ್ 10 ನಗರ ಆಧಾರಿತ ಪ್ರಾಂಚೈಸಿ ತಂಡಗಳಿಂದ ಕೂಡಿದೆ.
ಮುಂದೆ ಬರುವಂತಹ 2024 ರ ಇಂಡಿಯನ್ ಪ್ರೀಮಿಯರ್ ಲೀಗ್ ನ 17 ನೇ ಆವೃತ್ತಿಗೆ 10 ತಂಡಗಳು ತಮಗೆ ಬೇಕಾದ ಆಟಗಾರರನ್ನು ಉಳಿಸಿಕೊಂಡು ಉತ್ತಮ ಪ್ರದರ್ಶನ ನೀಡದ ಆಟಗಾರರುಳಿಸಿಕೊಂಡು ಉತ್ತಮ ಪ್ರದರ್ಶನ ನೀಡದಂತಹ ಆಟಗಾರರನ್ನು ಬಿಸಿಸಿಐ ಗೆ ನೀಡಬೇಕಾಗಿದೆ.
IPL ತಂಡದಿಂದ ಹೊರಬಿದ್ದ ಸ್ಟಾರ್ ಆಟಗಾರರ ಪಟ್ಟಿ
CSK ತಂಡ:
CSK ಭಾರತದ ತಮಿಳುನಾಡಿನ ವೃತ್ತಿಪರ ಕ್ರಿಕೆಟ್ ಫ್ರಾಂಚೈಸ್ ಆಗಿದೆ, ಇದು IPLನಲ್ಲಿದೆ. ಇದೀಗ CSK ತಂಡದಿಂದ ಹೊರಬಿದ್ದ ಆಟಗಾರರೆಂದರೆ ಬೆನ್ ಸ್ಟೋಕ್ಸ್, ಸಿಸಂದಾ ಮಗಲಾ, ಡ್ವೇನ್ ಪ್ರಿಟೋರಿಯಸ್. ಸುಭ್ರಾಂಶು ಸೇನಾಪತಿ, ಭಗತ್ ವರ್ಮಾ. ಕೈಲ್ ಜೇಮಿಸನ್, ಆಕಾಶ್ ಸಿಂಗ್, ಅಂಬಾಟಿ ರಾಯುಡು,
RR ತಂಡ:
ರಾಜಸ್ಥಾನ ರಾಯಲ್ಸ್ (RR) ರಾಜಸ್ಥಾನದ ಜೈಪುರ ಮೂಲದ ವೃತ್ತಿಪರ ಫ್ರಾಂಚೈಸ್ ಕ್ರಿಕೆಟ್ ತಂಡವಾಗಿದೆ, ಇದು ಈ ಬಾರಿಯ IPL ನಲ್ಲಿ ಆಡುತ್ತದೆ. ಇದೀಗ RR ತಂಡದಿಂದ ಹೊರಬಿದ್ದ ಆಟಗಾರರು, ಜೇಸನ್ ಹೋಲ್ಡರ್, ಕುಲದೀಪ್ ಯಾದವ್, ಓಬೇದ್ ಮೆಕಾಯ್, ಮುರುಗನ್ ಅಶ್ವಿನ್, ಆಕಾಶ್ ವಶಿಷ್ಟ್, ಜೋ ರೂಟ್, ಅಬ್ದುಲ್ ಬಸಿತ್, ಕೆಸಿ ಕಾರಿಯಪ್ಪ, ಕೆಎಂ ಆಸಿಫ್.
ಇದನ್ನು ಸಹ ಓದಿ: RTO ಇಲಾಖೆ: 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಸಹ ಡ್ರೈವಿಂಗ್ ಲೈಸೆನ್ಸ್ ಪಡೆಯಬಹುದು!
ಪಂಜಾಬ್ ಕಿಂಗ್ಸ್ :
ಪಂಜಾಬ್ ಕಿಂಗ್ಸ್ ಇವರು ಪಂಜಾಬ್ ಮೊಹಾಲಿ ಮೂಲದ ವೃತ್ತಿಪರ ಫ್ರಾಂಚೈಸ್ ಕ್ರಿಕೆಟ್ ತಂಡ ಇದಾಗಿದೆ, ಇದು ಕೂಡ ಭಾಗವಹಿಸುತ್ತದೆ. ಇದೀಗ ಪಂಜಾಬ್ ಕಿಂಗ್ಸ್ ತಂಡದಿಂದ ಹೊರಬಿದ್ದಂತಹ ಆಟಗಾರರು, ಭಾನುಕಾ ರಾಜಪಕ್ಸೆ, ಅಂಗದ್ ಬಾವಾ, ಶಾರುಖ್ ಖಾನ್. ಮೋಹಿತ್ ರಾಠಿ, ಬಜ್ತೇಜ್ ದಂಡಂ ರಾಜ್,
ದೆಹಲಿ ಕ್ಯಾಪಿಟಲ್ಸ್ ತಂಡ:
ದೆಹಲಿಯ ಕ್ಯಾಪಿಟಲ್ಸ್ ತಂಡವು ದೆಹಲಿ ಮೂಲದ ವೃತ್ತಿಪರ ಫ್ರಾಂಚೈಸ್ ಕ್ರಿಕೆಟ್ ತಂಡವಾಗಿದೆ. ಇದು ಕೂಡ ಇಂಡಿಯನ್ ಕ್ರಿಕೆಟ್‌ನಲ್ಲಿ ಭಾಗವಹಿಸುತ್ತದೆ. ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಹೊರಬಿದ್ದ ಆಟಗಾರರೆಂದರೆ, ಮನೀಶ್ ಪಾಂಡೆ, ಫಿಲ್ ಸಾಲ್ಟ್, ಮುಸ್ತಾಫಿಜುರ್ ರೆಹಮಾನ್, ಪ್ರಿಯಮ್ ಗಾರ್ಗ್. ರಿಲೆ ರೋಸ್ಸೌ, ಕಮಲೇಶ್ ನಾಗರಕೋಟಿ, ಸರ್ಫರಾಜ್ ಖಾನ್, ಅಮನ್ ಖಾನ್, ರಿಪ್ಪಲ್ ಪಟೇಲ್, ಚೇತನ್ ಸಕರಿಯಾ, ರೋವ್ಮನ್ ಪೊವೆಲ್,
ಕೋಲ್ಕತ್ತಾ ನೈಟ್ ರೈಡರ್ಸ್:
KKR ಕ್ರಿಕೆಟ್ IPLನಲ್ಲಿ ಕೋಲ್ಕತ್ತಾ ನಗರವನ್ನು ಪ್ರತಿನಿಧಿಸುವ ವೃತ್ತಿಪರ ಫ್ರಾಂಚೈಸ್ ಕ್ರಿಕೆಟ್ ತಂಡವಾಗಿದೆ. ಇದೀಗ KKR ತಂಡದಿಂದ ಹೊರಬಿದ್ದ ಆಟಗಾರರು, ಶಾರ್ದೂಲ್ ಠಾಕೂರ್ , ಆರ್ಯ ದೇಸಾಯಿ, ಡೇವಿಡ್ ವೈಸ್, ನಾರಾಯಣ್ ಜಗದೀಸನ್, ಮನ್ದೀಪ್ ಸಿಂಗ್, ಲಾಕಿ ಫರ್ಗುಸನ್, ಉಮೇಶ್ ಯಾದವ್, ಟಿಮ್ ಸೌಥಿ, ಜಾನ್ಸನ್ ಚಾರ್ಲ್ಸ್. ಶಕೀಬ್ ಅಲ್ ಹಸನ್, ಲಿಟ್ಟನ್ ದಾಸ್, ಕುಲ್ವಂತ್ ಖೆಜ್ರೋಲಿಯಾ,
ಸನ್‌ರೈಸರ್ಸ್ ಹೈದರಾಬಾದ್ ತಂಡ:
ಸನ್‌ರೈಸರ್ಸ್ ಹೈದರಾಬಾದ್ ಭಾರತದ ತೆಲಂಗಾಣ, ಹೈದರಾಬಾದ್ ಮೂಲದ ವೃತ್ತಿಪರ ಫ್ರಾಂಚೈಸ್ ಕ್ರಿಕೆಟ್ ತಂಡ ಇದಾಗಿದ್ದು, ಇದು ಕೂಡ IPLನಲ್ಲಿ ಭಾಗವಹಿಸುತ್ತದೆ. ಈ ತಂಡದಿಂದ ಹೊರಬಿದ್ದ ಆಟಗಾರರೆಂದರೆ, ಅಕೀಲ್ ಹೊಸೈನ್, ಆದಿಲ್ ರಶೀದ್. ಹ್ಯಾರಿ ಬ್ರೂಕ್, ಸಮರ್ಥ್ ವ್ಯಾಸ್, ಕಾರ್ತಿಕ್ ತ್ಯಾಗಿ, ವಿವ್ರಾಂತ್ ಶರ್ಮಾ,
LSG ತಂಡ:
ಲಕ್ನೋ ಸೂಪರ್ ಜೈಂಟ್ಸ್ ಉತ್ತರ ಪ್ರದೇಶದ ಲಕ್ನೋ ಮೂಲದ ವೃತ್ತಿಪರ ಫ್ರಾಂಚೈಸ್ ಕ್ರಿಕೆಟ್ ತಂಡ ಇದಾಗಿದೆ, ಇದು ಐಪಿಎಲ್ ನಲ್ಲಿದೆ. ಇದೀಗ LSG ತಂಡದಿಂದ ಹೊರಬಿದ್ದಂತಹ ಆಟಗಾರರೆಂದರೆ, ಸ್ವಪ್ನಿಲ್ ಸಿಂಗ್, ಡೇನಿಯಲ್ ಸಾಮ್ಸ್, ಮನನ್ ವೋಹ್ರಾ, ಕರಣ್ ಶರ್ಮಾ, ಕರುಣ್ ನಾಯರ್. ಜಯದೇವ್ ಉನಾದ್ಕತ್, ಅರ್ಪಿತ್ ಗುಲೇರಿಯಾ, ಸೂರ್ಯಾಂಶ್ ಶೆಡ್ಜ್
ಇತರೆ ವಿಷಯಗಳು:
ರೂ.5, ರೂ.10, ರೂ.20 ನಾಣ್ಯಗಳ ಬಗ್ಗೆ ವಿಶೇಷ ಘೋಷಣೆ! ಹೊಸ ಪ್ರಕಟಣೆ ಹೊರಡಿಸಿದ RBI..
ಕೃಷಿ ಜಮೀನು ಹೊಂದಿದ ರೈತರಿಗೆ ₹25,000! ನಿಮ್ಮ ಖಾತೆಗೆ ಬಂದಿದ್ಯಾ ಚೆಕ್ ಮಾಡಿ, ಬರದಿದ್ರೆ ಹೀಗೆ ಮಾಡಿ