ನಮಸ್ಕಾರ ಸೇಹಿತರೇ ರಾಜ್ಯದಲ್ಲಿ ಹಬ್ಬಗಳು ಹತ್ತಿರ ಬರುತ್ತಿದೆ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಸರ್ಕಾರ ವಿಶೇಷ ಬಸ್ಸುಗಳನ್ನು ಬಿಡುತ್ತದೆ. ಆದರೆ ಇದೀಗ ಶಬರಿಮಲೆಗೆ ಹೋಗುವ ಭಕ್ತಾದಿಗಳಿಗೆ ಸರ್ಕಾರದಿಂದ ಒಂದು ಸಿಹಿ ಸುದ್ದಿ ಬಂದಿದೆ. ಅದು ಏನೆಂದು ಸಂಪೂರ್ಣವಾಗಿ ಅದು ಏನೆಂದು ಸಂಪೂರ್ಣವಾಗಿ ತಿಳಿಯಬೇಕಾದರೆ ಲೇಖನವನ್ನು ಕೊನೆವರೆಗೂ ಓದಿ.

ರಾಜ್ಯ ಸರ್ಕಾರವು ಯಾವುದೇ ಹಬ್ಬವು ಬಂದರೂ ಸಹ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ವಿಶೇಷ ಬಸ್ಸುಗಳನ್ನು ನೀಡುವುದರ ಮೂಲಕ ಜನರಿಗೆ ವಿಶೇಷ ಸೌಲಭ್ಯವನ್ನು ಒದಗಿಸಿಕೊಡುತ್ತದೆ .ಅದೇ ರೀತಿ ಇದೀಗ ಶಬರಿಮಲೆಗೆ ಯಾರು ಹೋಗಬೇಕೆಂದು ಅಂದುಕೊಂಡಿದ್ದೀರಾ ಅಂತಹ ಭಕ್ತಾದರಿಕೆ ಬೆಂಗಳೂರಿನಿಂದ ಶಬರಿಮಲೆಗೆ ಹೋಗುವ ಒಲ್ಟಾ ಬಸ್ ಸೇವೆಯನ್ನು ಕಲ್ಪಿಸಿಕೊಡಲಿದೆ .ಹಾಗಾದರೆ ಪ್ರಯಾಣಿಕರು ಯಾವಾಗಿನಿಂದ ಈ ಸೇವೆಯನ್ನು ಉಪಯೋಗಿಸಬಹುದು ಹಾಗೂ ಈ ಸೇವೆಯನ್ನು ಉಪಯೋಗಿಸಬೇಕಾದರೆ ದರ ಯಾವ ರೀತಿ ಇರಲಿದೆ ಹಾಗೂ ಸಮಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಶಬರಿಮಲೆಗೆ ಹೋಗುವ ಭಕ್ತಾದರಿಗೆ ಬೆಂಗಳೂರಿನಿಂದ ಕೇರಳದ ಪತ್ತಿನಟ್ಟಿ ಜಿಲ್ಲೆಯ ನೀಲಕಲ್ಲಿಗೆ ಮುಂದಿನ ತಿಂಗಳು ಒಂದನೇ ತಾರೀಖಿನಿಂದ ಓಲ್ಟಾ ಬಸ್ ಪ್ರಾರಂಭಿಸಲಿದೆ .ಈ ಬಸ್ಸಿನ ಮೂಲಕ ಶಬರಿಮಲೆ ಭಕ್ತರಿಗೆ ಹೆಚ್ಚು ಉಪಯೋಗಕರವಾಗಲಿದೆ.
ಪ್ರತಿ ಪ್ರಯಾಣಿಕರಿಗೆ ದರ ಎಷ್ಟು.?
ಈ ಬಸ್ಸಿನಲ್ಲಿ ಪ್ರಯಾಣ ಮಾಡುವ ಭಕ್ತಾದರಿಗೆ 1,600 ಎಂದು ಕೆಎಸ್ಆರ್ಟಿಸಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಬಸ್ ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣದಿಂದ ಹೊರಡುವ ಸಮಯವನ್ನು ಸಹ ತಿಳಿಸಲಾಗಿದೆ. ಅದರ ಬಗ್ಗೆ ತಿಳಿಯೋಣ ಮದ್ಯಾಹ್ನ ಒಂದು ಐವತ್ತಕ್ಕೆ ಹೊರಟು ಮರುದಿನ ಬೆಳಗ್ಗೆ 6:45ರ ಸುಮಾರಿಗೆ ನೀಲಕಲ್ ಬಸ್ಸು ತಲುಪಲಿದೆ .ನಂತರ ಸಂಜೆ 6 ಗಂಟೆಗೆ ಅಲ್ಲಿಂದ ಹೊರಡಲಿರುವ ಈ ಬಸ್ ಪುನಃ ಬೆಂಗಳೂರಿಗೆ ಬಂದು ಸೇರಲಿದೆ.
ಈ ಮೇಲಿನ ಸಂಪೂರ್ಣ ಮಾಹಿತಿಯನ್ನು ನೀವು ಒಮ್ಮೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಅಲ್ಲಿನ ಬಸ್ಸಿನ ಸಂಪೂರ್ಣ ವಿವರವನ್ನು ತಿಳಿದು ಪ್ರಯಾಣಿಸುವುದು ಉತ್ತಮ ಭಕ್ತರಿಗೆ ಈ ವಿಶೇಷ ಸೌಲಭ್ಯವನ್ನು ಕರ್ನಾಟಕ ಸರ್ಕಾರವು ಮಾಡಿಕೊಟ್ಟಿರುವುದು ಅನೇಕರಿಗೆ ಸುಲಭವಾಗಿ ಶಬರಿಮಲೆಗೆ ಹೋಗಲು ಹೆಚ್ಚು ಅನುಕೂಲ ಮಾಡಿಕೊಟ್ಟಂತಾಗಿದೆ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಹೋಗಿದ್ದಕ್ಕೆ ಧನ್ಯವಾದಗಳು.