ರೈಲ್ವೆ ಪ್ರಯಾಣಿಕರಿಗೆ ಶಾಕಿಂಗ್ ಸುದ್ದಿ: ಇಂದಿನಿಂದ ಡಿ. 8 ರವರೆಗೆ ರೈಲುಗಳು ಸಂಪೂರ್ಣ ಬಂದ್..!
ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಮೈಚಾಂಗ್ ಚಂಡಮಾರುತದ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೈ ಅಲರ್ಟ್ ಘೋಷಿಸಿದೆ . ಭಾರತೀಯ ರೈಲ್ವೇ ಡಿಸೆಂಬರ್ 8 ರವರೆಗೆ ರೈಲುಗಳನ್ನು ರದ್ದುಗೊಳಿಸಿದೆ. […]