ವಿಚ್ಛೇದನದಲ್ಲಿ ಹೊಸ ನಿಯಮ; ವಿಚ್ಛೇದನದ ನಂತರವೂ ಜೀವನಾಂಶ ಕೋಡಬೇಕೋ? ಬೇಡವೋ?
ನಮಸ್ಕಾರ ಸ್ನೇಹಿತರು, ವಿಚ್ಛೇದನಕ್ಕೆ ಸಂಬಂಧಿಸಿದಂತೆ ಸಾಮಾನ್ಯವಾಗಿ ಸಾಕಷ್ಟು ಪ್ರಕರಣಗಳು ಕೋರ್ಟ್ ಮೆಟ್ಟಿಲೇರಿವೆ. ವೈವಾಹಿಕ ಜೀವನದ ಬಗ್ಗೆ ದಂಪತಿಗಳು ಬೇಸರಗೊಂಡು ವಿಚ್ಛೇದನ ಪಡೆಯಲು ನಿರ್ಧರಿಸುತ್ತಾರೆ. ತವರಿಗಾಗಿ ಪತಿ-ಪತ್ನಿಯ ವಿಚ್ಛೇದನಕ್ಕೆ […]