ಚಿಕನ್ ಇಲ್ಲದೆ ಚಿಕನ್ ಬಿರಿಯಾನಿ ಪಾರ್ಸೆಲ್!! ರೆಸ್ಟೋರೆಂಟ್ ವಿರುದ್ಧ ಕೇಸ್ ದಾಖಲಿಸಿ ₹150 ಕ್ಕೆ ₹30,000 ಪಡೆದ ಭೂಪ
ನಮಸ್ಕಾರ ಸ್ನೇಹಿತರೇ, ಬೆಂಗಳೂರಿನ ರೆಸ್ಟೊರೆಂಟ್ನಲ್ಲಿ ಚಿಕನ್ ಇಲ್ಲದೆ ಚಿಕನ್ ಬಿರಿಯಾನಿ ನೀಡಿದ್ದಕ್ಕಾಗಿ ಗ್ರಾಹಕ ನ್ಯಾಯಾಲಯಕ್ಕೆ ಎಳೆಯಲಾಯಿತು ಎನ್ನಲಾಗಿದೆ. ನಗರ ಗ್ರಾಹಕ ನ್ಯಾಯಾಲಯವು ₹150 ಮರುಪಾವತಿಯ ಜೊತೆಗೆ ಗ್ರಾಹಕನಿಗೆ ಸೃಷ್ಟಿಸಿದ […]