ಸರ್ಕಾರದಿಂದ ಪಿಜಿಗಳಿಗೆ ಹೊಸ ರೂಲ್ಸ್ ಬಿಡುಗಡೆ..! ಅನುಮತಿಯಿಲ್ಲದೆ ಈ ಸೌಲಭ್ಯಗಳನ್ನು ನಡೆಸುತ್ತಿರುವವರಿಗೆ ಭಾರೀ ದಂಡ
ರಾಜ್ಯದಾದ್ಯಂತ ವಿಶೇಷವಾಗಿ ನಗರ ಪ್ರದೇಶಗಳಲ್ಲಿ ನಾಯಿಕೊಡೆಗಳಂತೆ ಪಿಜಿ ವಸತಿಗಳು ನಡೆಯುತ್ತಿರುವುದರಿಂದ ಈ ನಿಯಮಗಳು ಅನಿವಾರ್ಯವಾಗಿವೆ. ನಿಯಮಗಳು ಅವುಗಳನ್ನು ನಿಯಂತ್ರಿಸಲು ಮತ್ತು ಗೊತ್ತುಪಡಿಸಿದ ಅಧಿಕಾರಿಯೊಂದಿಗೆ ಅಂತಹ ವಸತಿಗಳ ನೋಂದಣಿಯನ್ನು ಕಡ್ಡಾಯವಾಗಿ […]