ಎರಡನೆ ಪೋಕ್ಸೋ ಪ್ರಕರಣ ಮತ್ತೆ ಜೈಲಿನತ್ತಾ ಮುರುಘಮಠ ಶ್ರೀಗಳು!! ಜಾಮೀನು ರಹಿತ ವಾರೆಂಟ್ ಹೊರಡಿಸಿದ ಹೈಕೋರ್ಟ್
ಬೆಂಗಳೂರು/ಚಿತ್ರದುರ್ಗ: ಎರಡನೆ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಮಠಾಧೀಶ ಡಾ.ಶಿವಮೂರ್ತಿ ಮುರುಘಾ ಶರಣರು ಬಂಧನಕ್ಕೊಳಗಾಗಿದ್ದು, ಕರ್ನಾಟಕ ಹೈಕೋರ್ಟ್ ಅವರ ವಿರುದ್ಧ ಹೊರಡಿಸಿದ್ದ ಜಾಮೀನು […]