ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ಡಿಸೆಂಬರ್ ನಲ್ಲಿ ಪರಿಹಾರ ವಿತರಣಾ ಪ್ರಕ್ರಿಯೆ ಪ್ರಾರಂಭವಾಗುತ್ತಿರುವುದರ ಬಗ್ಗೆ ತಿಳಿಸಲಾಗುತ್ತಿದೆ. ರಾಜ್ಯ ಸರ್ಕಾರವು ಬೆಳೆ ಪರಿಹಾರ ವಿತರಣೆಯ ಸಂದರ್ಭದಲ್ಲಿ ನಡೆಯುವ ಅವ್ಯವಹಾರಗಳನ್ನು ತಡೆಯುವ ಉದ್ದೇಶದಿಂದ ಮತ್ತು ಸರಿಯಾದ ಪರಿಹಾರ ತಲುಪಿಸುವ ಉದ್ದೇಶದಿಂದ ರೈತರ ಘಟವನ್ನು ಶುದ್ಧೀಕರಿಸಲು ಮುಂದಿನ ಹದಿನೈದು ದಿನ ಅಭಿಯಾನವನ್ನು ಸರ್ಕಾರ ನಡೆಸಲಿದೆ ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ತಿಳಿಸಿದರು. ಅದರಂತೆ ಬೆಳೆ ಪರಿಹಾರವನ್ನು ಯಾವಾಗ ಪ್ರಾರಂಭಿಸಲಾಗಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದಾಗಿದೆ.
ಬರ ಪರಿಹಾರದ ಹಣ ನೀಡಲು ನಿರ್ಧಾರ :
ರಾಜ್ಯದಲ್ಲಿ ಶೇಕಡ 95 ರಷ್ಟು ರೈತರ ಹೆಸರಿನಲ್ಲಿ ಪರ ಪರಿಹಾರದ ಹಣ ನೀಡಲು ಐಡಿ ಸೃಷ್ಟಿಸಲಾಗಿತ್ತು ಆದರೆ ಅವುಗಳನ್ನು ಇನ್ನು ನಮೂದಿಸಲಾಗಿಲ್ಲ. ಹಾಗಾಗಿ ಅರ್ಹ ರೈತರಿಗೆ ಸಂಪೂರ್ಣವಾಗಿ ಪರಿಹಾರ ಸಿಗುವುದಿಲ್ಲ ಹೀಗಾಗಿ ಅಧ್ಯಯನ ಕೈಗೊಳ್ಳಬೇಕೆಂದು ಅಧಿಕಾರಿಗಳು ಸರ್ಕಾರಕ್ಕೆ ತಿಳಿಸಿದರು. ಎಲ್ಲ ರೈತರ ಭೂಮಿಯ ವಿಸ್ತೀರ್ಣವನ್ನು ಫ್ರೂಟ್ ತಂತ್ರಾಂಶದಲ್ಲಿ ಸಂಪೂರ್ಣವಾಗಿ ನಮೂದಿಸಬೇಕು ಈ ಮೂಲಕ ಪಾರದರ್ಶಕವಾಗಿ ಎಲ್ಲ ರೈತರಿಗೂ ಬರ ಪರಿಹಾರ ತಲುಪಲು ಸಹಕರಿಸಬೇಕು. ಪರಿಹಾರ ವಿತರಣೆಯಲ್ಲಿ ಪ್ರಕೃತಿ ವಿಕೋಪ ದೂರುಗಳು ಬಂದಿದ್ದು ಕೆಳಮಟ್ಟದ ಅಧಿಕಾರಿಗಳು ತಮ್ಮ ಸಂಬಂಧಿಗಳ ಖಾತೆಗೆ ಪರಿಹಾರದ ಹಣವನ್ನು ಹಾಕಿದ ಹತ್ತಾರು ಪ್ರಕರಣಗಳು ನಡೆಯುತ್ತಿರುವ ಕಾರಣದಿಂದಾಗಿ ದಾಖಲೆಗೆ ನಂಬಿಕೆಗೆ ಸಚಿವರು ಅರ್ಹರೆಂದು ಸಮೀಕ್ಷೆ ತಿಳಿಸಿದೆ. ರೈತರ ಜಮೀನಿನ ವಿವರ ಅಥವಾ ಖಾತೆಯು ಸರ್ಕಾರದ ಬಳಿ ಇದ್ದು ಅದರ ಆಧಾರದಲ್ಲಿ ಬರ ಪರಿಹಾರ ವಿತರಣೆ ಮಾಡಲಾಗುತ್ತದೆ.
ಹಾವೇರಿ ಜಿಲ್ಲೆಯ ಅತ್ಯಂತ ಎಲ್ಲಾ ತಾಲೂಕಿನ ಬೆಳೆ ವಿಮೆಯ ಶೇಕಡ 25ರಷ್ಟು ಹಣವನ್ನು ರೈತರಿಗೆ ಮಧ್ಯಂತರ ಬೆಳೆ ವಿಮೆಯ ಹಣವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗಿದೆ. ಅಧಿಕಾರಿಗಳು ನೀಡಿದಂತಹ ಸಮಯದಲ್ಲಿ ಮಾಡಿದಂತಹ ಅಚ್ಚುಕಟ್ಟಿನ ಕೆಲಸದಿಂದಾಗಿ ಇಡೀ ಕರ್ನಾಟಕ ರಾಜ್ಯದಾದ್ಯಂತ ಅತ್ಯಂತ ಹೆಚ್ಚು ಮಧ್ಯಂತರ ಬೆಳೆ ವಿಮೆ ಹಣವನ್ನು ಪಡೆದಂತಹ ಜಿಲ್ಲೆ ಹಾವೇರಿ ಜಿಲ್ಲೆಯಾಗಿದೆ. ಈಗಾಗಲೇ 126 ಪಾಯಿಂಟ್ 75 ಕೋಟಿ ರೂಪಾಯಿಗಳಲ್ಲಿ 40 ಕೋಟಿಗಳು ರೈತರ ಖಾತೆಗಳಿಗೆ ಬಿಡುಗಡೆಯಾಗಿದ್ದು 40 ಕೋಟಿ ರೂಪಾಯಿ ಹಾಗೂ ಉಳಿದ ಹಣವನ್ನು ಮುಂದಿನ ಹಂತಗಳಲ್ಲಿ ಹಂತ ಹಂತವಾಗಿ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದರು.
ಆನ್ಲೈನ್ ಮೂಲಕ ಬರ ಪರಿಹಾರದ ಕುರಿತು ಸ್ಟೇಟಸ್ ಚೆಕ್ ಮಾಡುವ ವಿಧಾನ :
ಈಗಾಗಲೇ ಮಾಹಿತಿ ನೀಡಿದಂತಹ ಸಚಿವರು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರದಿಂದ ಬೆಳೆ ಪರಿಹಾರ ನೀಡಲು ಕೇಂದ್ರ ಸರ್ಕಾರಕ್ಕೆ ಬರ ಪರಿಹಾರಕ್ಕಾಗಿ ಅರ್ಜಿಯನ್ನು ಸಲ್ಲಿಸಿದ್ದು ಏನ್ ಡಿ ಆರ್ ಎಫ್ ಐ ಡಿ ಬರ ಪರಿಹಾರವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ತಕ್ಷಣವೇ ರಾಜ್ಯ ಸರ್ಕಾರವು ಸಹ ಎಸ್ ಡಿ ಆರ್ ಎಫ್ ಐಡಿ ಹಣವನ್ನು ಬಿಡುಗಡೆ ಮಾಡಿ ಬರ ಪರಿಹಾರದ ಹಣವನ್ನು ರೈತರಿಗೆ ಜಮಾ ಮಾಡಲಾಗುತ್ತದೆ ಎಂದು ತಿಳಿಸಿದರು.
ಮೂಲಕವೇ ನೀವು ಬರ ಪರಿಹಾರದ ಸ್ಟೇಟಸ್ ಅನ್ನು ಚೆಕ್ ಮಾಡಬಹುದಾಗಿದೆ. https://landrecords.karnataka.gov.in/PariharaPayment/ಈ ವೆಬ್ ಸೈಟ್ ಗೆ ಭೇಟಿ ನೀಡುವುದರ ಮೂಲಕ ಆನ್ಲೈನಲ್ಲಿ ಬರ ಪರಿಹಾರದ ಸ್ಟೇಟಸ್ ಅನ್ನು ಚೆಕ್ ಮಾಡಬಹುದಾಗಿದೆ.
ಇದನ್ನು ಓದಿ : ಕೇಂದ್ರ ಸರ್ಕಾರದಿಂದ ಮನೆ ಕಟ್ಟಲು 2.67 ಲಕ್ಷ ಸಹಾಯಧನ; ಕೂಡಲೇ ಇಲ್ಲಿಂದ ಅಪ್ಲೈ ಮಾಡಿ
ಹಣ ಜಮ ಆಗಿರುವುದರ ಬಗ್ಗೆ ಚೆಕ್ ಮಾಡುವ ವಿಧಾನ :
ಆನ್ಲೈನ್ ಮೂಲಕ ನಿಮ್ಮ ಖಾತೆಗೆ ಎಷ್ಟು ಬೆಳವಿಮೆಗೆ ಸಂಬಂಧಿಸಿದಂತೆ ಹಣ ಜಮಾ ಆಗಿದೆ ಎಂಬುದನ್ನು ಮೊಬೈಲ್ ಮೂಲಕವೇ ಚೆಕ್ ಮಾಡಿಕೊಳ್ಳಬಹುದು. ಸಂರಕ್ಷಣಾಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅದರಲ್ಲಿ ಹಣ ಜಮಾ ಆಗಿರುವುದರ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. https://samrakshane.karnataka.gov.in/ಈ ವೆಬ್ ಸೈಟ್ ಗೆ ಭೇಟಿ ನೀಡಿ ಹಣ ಜಮಾ ಎಷ್ಟು ಆಗಿದೆ ಎಂಬುದರ ಬಗ್ಗೆ ತಿಳಿದುಕೊಳ್ಳಬಹುದಾಗಿದೆ.
ಹೀಗೆ ರಾಜ್ಯ ಸರ್ಕಾರವು ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದು ನೀವು ಆನ್ಲೈನ್ ಮೂಲಕವೇ ಮೊಬೈಲ್ ನಲ್ಲಿ ಎಷ್ಟು ಹಣ ಬಿಡುಗಡೆ ಆಗಿದೆ ಎಂಬುದರ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ಹೀಗೆ ಈ ಮಾಹಿತಿಯನ್ನು ನಿಮ್ಮೆಲ್ಲಾ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಶೇರ್ ಮಾಡುವ ಮೂಲಕ ಅವರಿಗು ಸಹ ಬರ ಪರಿಹಾರದ ಹಣವನ್ನು ಚೆಕ್ ಮಾಡಿಕೊಳ್ಳಲು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
ಮಧ್ಯಂತರ ಬೆಳೆ ವಿಮೆ ಹಣ ಬಿಡುಗಡೆ: ನಿಮ್ಮ ಹೆಸರು ಇಲ್ಲಿಂದ ಚೆಕ್ ಮಾಡಿ
ಸರ್ಕಾರದಿಂದ ಮಹತ್ವದ ಸೂಚನೆ; ರೇಷನ್ ಕಾರ್ಡ್ ಗೆ ಹೊಸ ನಿಯಮ, ಈ 4 ಸಂದರ್ಭಗಳಲ್ಲಿ ಮಾತ್ರ