rtgh

news

ರಾಜ್ಯ ಸರ್ಕಾರದಿಂದ 7 ಜಿಲ್ಲೆಗಳಲ್ಲಿ ಸೈಟ್ ವಿತರಣೆ ಮಾಡಲಾಗುತ್ತಿದೆ; ಇಲ್ಲಿದೆ ಫುಲ್ ಡೀಟೇಲ್ಸ್

Join WhatsApp Group Join Telegram Group
The site is being distributed in 7 districts by the state government

ನಮಸ್ಕಾರ ಸ್ನೇಹಿತರೆ ಕರ್ನಾಟಕ ಸರ್ಕಾರವು 7 ಜಿಲ್ಲೆಗಳಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲಿ ಸೈಕ್ ವಿತರಣೆ ಕಾರ್ಯಕ್ರಮವನ್ನು ಕೈಗೊಂಡಿದೆ. ಇದರ ಪ್ರಕಾರ ವಸತಿ ಬಡಾವಣೆ ನಿರ್ಮಾಣ ಯೋಜನೆಯಡಿ ಸೈಟ್ ಅನ್ನು ಒದಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನ ತಿಳಿಸಿದ್ದಾರೆ ಹಾಗಾಗಿ ಹೇಳು ಜಿಲ್ಲೆಗಳಲ್ಲಿ ಸೈಟ್ ವಿತರಣೆ ಕಾರ್ಯಕ್ರಮ ಕೈಗೊಳ್ಳಲಾಗಿದೆ .ಇದರ ಬಗ್ಗೆ ಸಂಪೂರ್ಣ ಮಾಹಿತಿ ಬೇಕಾದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ ಹಾಗೂ ನಿಮ್ಮ ಅನಿಸಿಕೆಗಳನ್ನು ತಿಳಿಸಿ.

The site is being distributed in 7 districts by the state government
The site is being distributed in 7 districts by the state government

ವಸತಿ ಬಡಾವಣೆ ನಿರ್ಮಾಣ ಯೋಜನೆ:

ಸರ್ಕಾರ ಕಡಿಮೆ ಬೆಲೆಗೆ ಸೈಡ್ ವಿತರಿಸಲು ಈ ಯೋಜನೆ ಜಾರಿ ಮಾಡಿದ್ದು .ಕಡಿಮೆ ದರದಲ್ಲಿ ಸೈಟ್ ಅನ್ನು ವಿವರಣೆ ಮಾಡುವ ಯೋಜನೆಯನ್ನು ಅದರಲ್ಲಿ ಇತ್ತೀಚಿನ ದಿನಗಳಲ್ಲಿ ನಗರಗಳು ಬೆಳೆಯುತ್ತಿವೆ ಕಡಿಮೆ ಬೆಲೆಗೆ ನಿವೇಶನಗಳು ಸಿಗುವುದು ಕಷ್ಟ ಇಂತಹ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ 7 ಜಿಲ್ಲೆಗಳಲ್ಲಿ ಸೈಟ್ ವಿತರಣೆಗೆ ಮುಂದಾಗಿದೆ .ಇದರ ಬಗ್ಗೆ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಇದರಿಂದ ಜನರಿಗೆ ಅನುಕೂಲವಾಗುತ್ತದೆ ರಾಜ್ಯದ ನಗರ ಅಭಿವೃದ್ಧಿ ಪ್ರಾಧಿಕಾರಗಳಲ್ಲಿ ಸಾರ್ವಜನಿಕರಿಗೆ ಉತ್ತಮ ಬಡಾವಣೆಯನ್ನು ಕೈಗೊಟ್ಟುವ ದರದಲ್ಲಿ ವಿತರಣೆ ಮಾಡಲಾಗುವುದು.

ಯಾರಿಗೆ ಹೆಚ್ಚು ಅನುಕೂಲ:

ಮಧ್ಯಮ ವರ್ಗದ ಜನರು ಹಾಗೂ ಬಡವರು ತಮ್ಮ ಕನಸಿನ ಮನೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಭರವಸೆಯಾಗಿ ಯೋಜನೆಯನ್ನು ಜಾರಿಗೆ ರಾಜ್ಯ ಸರ್ಕಾರವು ಒಟ್ಟು ಏಳು ಜಿಲ್ಲೆಗಳಲ್ಲಿ ಆರಂಭಿಸಲು ತೀರ್ಮಾನಿಸಲಾಗಿದೆ.

ಇದನ್ನು ಓದಿ : ನಾರಿಯರ ಶಕ್ತಿಗೆ ಮತ್ತೆ ವಿಘ್ನ.!! ಉಚಿತ ಪ್ರಯಾಣಕ್ಕೆ ಇನ್ಮುಂದೆ ಈ ಕಾರ್ಡ್‌ ಕಡ್ಡಾಯ; ಇಲ್ಲಿಂದ ಅಪ್ಲೇ ಮಾಡಿ

ಏಳು ಜಿಲ್ಲೆಗಳ ಪಟ್ಟಿ:

ಮೊದಲಿಗೆ ರಾಜ್ಯ ಸರ್ಕಾರ 7 ಆಯ್ಕೆ ಮಾಡಿಕೊಂಡಿದ್ದು ಚಾಮರಾಜನಗರ ಹಾಗೂ ಕಲ್ಬುರ್ಗಿ ಸೇರಿದಂತೆ ಇತರ ಜಿಲ್ಲೆಗಳಲ್ಲಿ ಬಡಾವಣೆ ನಿರ್ಮಾಣ ಯೋಜನೆ ಪ್ರಾರಂಭಿಸಲಾಗಿದೆ.ಇದರಲ್ಲಿ ಚಿಕ್ಕಮಂಗಳೂರು .ಹಾಸನ .ಕಲ್ಬುರ್ಗಿ ಮಂಗಳೂರು ಮತ್ತು ಬೆಳಗಾವಿ ಇನ್ನು ಅನೇಕ ಜಿಲ್ಲೆಗಳಲ್ಲಿ ಈ ಯೋಜನೆಗಳನ್ನು ನಿರ್ಮೂಹಿಸಲಾಗುತ್ತಿದೆ .ಇಂತಹ ಉತ್ತಮ ಯೋಜನೆ ಬಗ್ಗೆ ಕರ್ನಾಟಕದ ಮುಖ್ಯಮಂತ್ರಿ ಟ್ವಿಟ್ಟರ್ ಖಾತೆಯಲ್ಲಿ ಇದರ ಬಗ್ಗೆ ಮಾಹಿತಿ ನೀಡಿದ್ದಾರೆ.

ಹೆಚ್ಚಿನ ಜನರಿಗೆ ತಿಳಿಸಿ

ಈ ಪ್ರಯುಕ್ತವಾದ ಯೋಜನೆಯು ಅನೇಕ ಜನರಿಗೆ ಅನುಕೂಲವಾಗಲಿದ್ದು ಹಾಗೂ ಅನೇಕರಿಗೆ ಇದರ ಬಗ್ಗೆ ಮಾಹಿತಿ ಕೊರತೆ ಇದೆ .ಹಾಗಾಗಿ ಪ್ರತಿಯೊಬ್ಬರಿಗೂ ಸಹ ಈ ಯೋಜನೆ ಬಗ್ಗೆ ಮಾಹಿತಿ ತಿಳಿಸಿ. ನಿಮ್ಮ ಕುಟುಂಬ ವರ್ಗದವರಿಗೂ ಹೇಳಿ, ಮಾಹಿತಿಯನ್ನು ಸಂಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು.

ಇತರೆ ವಿಷಯಗಳು :

ಮನೆಯಲ್ಲಿ ಗ್ಯಾಸ್ ಬಳಸುವವರಿಗೆ ಹೊಸ ನಿಯಮ: ಎಲ್ಲರು ಗಮನಿಸಿ ಕೂಡಲೇ

15ನೇ ಕಂತಿನ ಹಣ ಬಿಡುಗಡೆ; ಮೊದಲು ಈ ಜಿಲ್ಲೆ ರೈತರಿಗೆ, ಯಾವ ಜಿಲ್ಲೆ ಗೊತ್ತಾ?

Treading

Load More...