rtgh

Money

ಮಧ್ಯಪ್ರಿಯರಿಗೆ ಎಚ್ಚರ : ನಿಮಗೂ ಕಾದಿದೆ ಸಂಚಕಾರ! ಹೀಗೂ ಮೋಸ ಮಾಡುತ್ತಾರೆ

Join WhatsApp Group Join Telegram Group
They also cheat Madhyaprii like this

ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಆನ್ಲೈನ್ ಮೂಲಕ ಖರೀದಿ ಮಾಡುವ ಜನರು ಮೋಸ ಹೋಗಿರುವುದರ ಬಗ್ಗೆ. ಎಲ್ಲವನ್ನು ಸಹ ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಮೂಲಕವೇ ಸಾಕಷ್ಟು ಜನರು ಖರೀದಿ ಮಾಡುತ್ತಿದ್ದಾರೆ ಅದರ ಜೊತೆಗೆ ಆನ್ಲೈನ್ ಸೇವೆಯನ್ನು ನೀಡುವಂತಹ ಕಂಪನಿಗಳು ದೇಶದಲ್ಲಿ ಹೆಚ್ಚಾಗುತ್ತಿದ್ದು ಈ ನಡುವೆ ನೀವೇನಾದರೂ ಎಣ್ಣೆ ಆರ್ಡರ್ ಮಾಡಲು ಆನ್ಲೈನ್ ಮೂಲಕ ಮುಂದಾದರೆ ವಂಚನೆಗೆ ಒಳಗಾಗುವಂತಹ ಸಾಧ್ಯತೆ ಇರುತ್ತದೆ. ಹಾಗಾದರೆ ಹೇಗೆ ಆನ್ಲೈನ್ ಮೂಲಕ ಮಧ್ಯಪ್ರಿಯರು ವಂಚನೆಗೊಳಗಾಗಿದ್ದಾರೆ ಎಂಬುದನ್ನು ಇವತ್ತಿನ ಲೇಖನದಲ್ಲಿ ನೋಡಬಹುದಾಗಿದೆ.

They also cheat Madhyaprii like this
They also cheat Madhyaprii like this

ಆನ್ಲೈನ್ ಮೂಲಕ ಎಣ್ಣೆ ಖರೀದಿ :

ತಾವು ಖರೀದಿಸಲು ಹೆಚ್ಚಿನ ಜನರು ಬಯಸುವ ಯಾವುದೇ ವಸ್ತುಗಳಿಗೆ ಆನ್ಲೈನ್ ನ ಮೊರೆ ಹೋಗುತ್ತಾರೆ ಈ ಮೂಲಕ ಯಾವುದೇ ವಸ್ತುವನ್ನು ಖರೀದಿಸಿ ಮಾಡಲು ನಮಗೆ ಸಮಯವನ್ನು ವಿನಿಯೋಗಿಸುವಂತಹ ಕಾರ್ಯವನ್ನು ಉಳಿಸುವಂತಹ ಕೆಲಸ ಈ ಆನ್ಲೈನ್ ಖರೀದಿ ಮಾಡುತ್ತದೆ. ಆದರೆ ಇದನ್ನೇ ಸಾಕಷ್ಟು ವಂಚಕರು ಬಂಡವಾಳ ಮಾಡಿಕೊಂಡಿದ್ದು ಯುವತಿ ಒಬ್ಬಳು ಈ ಘಟನೆಯಲ್ಲಿ ಬಲಿಯಾಗಿದ್ದಾಳೆ.

ಆನ್ಲೈನ್ ಮೂಲಕ ಯುವತಿಗೆ ಮೋಸ :

ಮೂರು ವರ್ಷದ ಹರಿಯಾಣ ಗುರುಬ್ರಹ್ಮಣ ಈ ಯುವತಿ ಎಣ್ಣೆ ಆರ್ಡರ್ ಮಾಡಲು ಆನ್ಲೈನ್ ಮೂಲಕ ಮುಂದಾಗಿದ್ದಾಳೆ. ಏಕೆಂದರೆ ಎಲ್ಲೂ ಈ ಸೌಲಭ್ಯ ಅವರಿಗೆ ಸಿಕ್ಕಿರುವುದಿಲ್ಲ ಆದರೆ ಎಣ್ಣೆ ಆಡರ್ ಮಾಡುವ ವಿಷಯವನ್ನು ಫೋನ್ ಮೂಲಕ ಗೂಗಲ್ ನಲ್ಲಿ ಗಮನಿಸಿದ್ದಾಳೆ. ತಕ್ಷಣವೇ ಅಲ್ಲಿ ನೀಡಲಾದಂತಹ ನಂಬರ್ಗೆ 3000 ರೂಪಾಯಿಗಳ ಬೆಲೆ ಇದ್ದಂತಹ ಬ್ಲೆಂಡ್ ಫಿಟ್ಸ್ ಬಾಟಲನ್ನು ಆರ್ಡರ್ ಮಾಡಿದ ಇವತಿ ಅವರು ನೀಡಿದ ಸಂಖ್ಯೆಗೆ ಇದಾದ ನಂತರ ಯುವತಿ ನಿಗದಿಪಡಿಸಲಾಗಿದ್ದ ಮೊತ್ತವನ್ನು ಯುಪಿಐ ಪೇಮೆಂಟ್ ಮೂಲಕ ಪಾವತಿ ಮಾಡಿದ್ದಾಳೆ. ಆದರೂ ಆ ಯುವತಿಗೆ ಅವರು ಮನೆಗೆ ಈ ಎಣ್ಣೆ ತರಲು ಹೆಚ್ಚುವರಿ ವೆಚ್ಚವಾಗುತ್ತದೆ ಎಂದು ಕರೆಮಾಡುವ ಮೂಲಕ ತಿಳಿಸಿದ್ದಾರೆ, ಇದರಿಂದ ಬೇಸರಗೊಂಡ ಯುವತಿ ಈ ಎಣ್ಣೆ ನನಗೆ ಬೇಡ ಎಂದು ಕ್ಯಾನ್ಸಲ್ ಮಾಡಲು ಹೊರಟಿದ್ದಾಳೆ.

ಆದರೆ ಈ ಯುವತಿಯ ದುರಂತ ಏನೆಂದರೆ ರದ್ದು ಮಾಡಬೇಕೆಂದರು ಈ ರದ್ದು ಮಾಡಲು ಹಣವನ್ನು ಪಾವತಿ ಮಾಡಬೇಕು ಅದು ಕೇವಲ ಐದು ರೂಪಾಯಿ ಎಂದು ಸ್ಕ್ಯಾಮರ್ಗಳು ತಿಳಿಸಿದ್ದಾರೆ. ಆದರೂ ಸಹ ಕೇವಲ ಐದು ರೂಪಾಯಿ ಎಂದು ನಿರ್ಲಕ್ಷ ತೋರಿ ಹಾಯ್ ಯುವತಿ ಆ ಹಣವನ್ನು ಪಾವತಿ ಮಾಡಿದ್ದಾಳೆ ಆದರೆ ಈ ಹಣವನ್ನು ಕಳುಹಿಸಿದ ತಕ್ಷಣವೇ ಅವಳ ಮೊಬೈಲ್ಗೆ ಒಂದು ಮೆಸೇಜ್ ಬರುತ್ತದೆ ಆ ಮೆಸೇಜ್ ನಲ್ಲಿ 29,986 ರೂಪಾಯಿಗಳು ನಿಮ್ಮ ಬ್ಯಾಂಕ್ನಿಂದ ಕಡಿತವಾಗಿದೆ ಎಂದು. ಇದನ್ನು ನೋಡಿದ ಯುವತಿ ತಕ್ಷಣ ಶಾಕ್ ಆಗಿದ್ದಾಳೆ,

ಇದನ್ನು ಓದಿ : ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಹೊಂದಿದ್ರೆ ಜೈಲೂಟ ಗ್ಯಾರಂಟಿ! ಪ್ಯಾನ್ ಕಾರ್ಡ್ ಬಿಗ್‌ ಅಪ್ಡೇಟ್

ಇದಾದ ನಂತರ ಬ್ಯಾಂಕನ್ನು ಸಂಪರ್ಕಿಸಿ ಯುವತಿ ಏನಾಯಿತು ಎಂದು ವಿವರಿಸಿ ಅನಾಮಿಕರೊಂದಿಗೆ ನಡೆಸಿದ ಎಲ್ಲಾ ಮಾಹಿತಿಯನ್ನು ಬ್ಯಾಂಕ್ ಸಿಬ್ಬಂದಿಗೆ ತಿಳಿಸಿದ್ದಾಳೆ ಈ ಸಂಬಂಧ ಮನೆಸರು ಪೊಲೀಸ್ ಠಾಣೆಯಲ್ಲಿ ಕಳೆದ ಶುಕ್ರವಾರ ಐಪಿಸಿ ಸೆಕ್ಷನ್ 420 ಅಡಿಯಲ್ಲಿ ಈ ಪ್ರಕರಣ ದಾಖಲಾಗಿದೆ. ಬ್ಯಾಂಕ್ ವಿವರಗಳನ್ನು ಸಲ್ಲಿಸಲು ವಿಳಂಬವಾಗಿರುವುದರಿಂದ ಗುರುಗ್ರಾಮ ಎಸಿಪಿ ವಿಪಿನ್ ಅಲಾವತ್ ಅವರು ಪ್ರಕರಣವನ್ನು ದಾಖಲಿಸಲು ಸಮಯ ತೆಗೆದುಕೊಂಡಿದೆ ಎಂದು ಹೇಳಿದ್ದು ಶೀಘ್ರದಲ್ಲಿ ಅಪರಾಧಿಗಳನ್ನು ಬಂಧಿಸಲಾಗುವುದು ಎಂದು ಆ ಯುವತಿಗೆ ಹೇಳಿದ್ದಾರೆ ಹಾಗೆಯೇ ಆರ್ಡರ್ ಅನ್ನು ಆನ್ಲೈನ್ ಮೂಲಕ ಮಾಡುವಾಗ ಈ ರೀತಿಯ ವಂಚನೆಗಳ ಬಗ್ಗೆ ಎಚ್ಚರ ವಹಿಸಬೇಕೆಂದು ಸಹ ಅಧಿಕಾರಿಗಳು ತಿಳಿಸಿದ್ದಾರೆ.

ವಂಚನೆಗೆ ಒಳಗಾಗದಂತೆ ಸುರಕ್ಷಿತವಾಗಿರುವುದು ಹೇಗೆ :

ನೀವೇನಾದರೂ ಆನ್ಲೈನ್ ಮೂಲಕ ಆರ್ಡರ್ ಮಾಡುತ್ತಿದ್ದರೆ ಅದು ಕೇವಲ ವಿಶ್ವಾಸ ಅರ್ಹ ಆನ್ಲೈನ್ ಆದಂತಹ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ನಂತಹ ಸೈಟ್ ಗಳ ಹೊರತಾಗಿ ಎಷ್ಟೇ ಆಫರ್ ಹಾಗೂ ಕ್ಯಾಶ್ ಬ್ಯಾಕ್ ನಂತಹ ಆಸೆ ತೋರಿಸಿದರು ಸಹ ಬೇರೆ ವೆಬ್ಸೈಟ್ಗಳನ್ನು ನಂಬದೇ ನಿಮ್ಮ ಬ್ಯಾಂಕ್ ವಿವರಗಳನ್ನು ಅವರಿಗೆ ನೀಡುವ ಬದಲು ಡೆಲಿವರಿ ಸಂದರ್ಭದಲ್ಲಿ ಹಣ ಪಾವತಿ ಮಾಡುತ್ತೇನೆ ಎಂದು ತಿಳಿಸಿ ಆಗ ನಿಮಗೆ ಈ ರೀತಿಯಾದಂತಹ ಯಾವುದೇ ಮೋಸ ಮಾಡಲು ಯಾರು ಸಾಧ್ಯವಾಗುವುದಿಲ್ಲ.

ಹೀಗೆ ನಿಮ್ಮ ಸ್ನೇಹಿತರು ಯಾರಾದರೂ ಹೆಚ್ಚಾಗಿ ಆನ್ಲೈನ್ ಮೂಲಕ ವಸ್ತುಗಳನ್ನು ಖರೀದಿ ಮಾಡುತ್ತಿದ್ದರೆ ಅವರಿಗೆ ಕೇವಲ ವಿಶ್ವಾಸಾರ್ಹ ಆನ್ಲೈನ್ ಸೈಟ್ ಗಳಲ್ಲಿ ಮಾತ್ರ ಖರೀದಿ ಮಾಡಲು ತಿಳಿಸಿ. ದೇವರಿಗೆ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಹೇಗೆ ಆನ್ಲೈನ್ ಮೂಲಕ ವಂಚನೆಗೆ ಒಳಗಾಗುವುದು ಎಂಬುದರ ಬಗ್ಗೆ ತಿಳಿಸಿ ಅದರ ಜೊತೆಗೆ ವಂಚನೆಯ ಸೈಟ್ಗಳಲ್ಲಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ವಿವರಗಳನ್ನು ಯಾವುದೇ ಸಂದರ್ಭದಲ್ಲಿ ನೀವು ಮಾಡಬೇಡಿ ಎಂಬುದರ ಬಗ್ಗೆಯೂ ಸಹ ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

ಭಾರತದಲ್ಲಿ ಹೆಚ್ಚು ಬಳಕೆಯಾದ ಪಾಸ್ವರ್ಡ್ ಇಲ್ಲಿದೆ : ನಿಮ್ಮ ಪಾಸ್ವರ್ಡ್ ಈ ರೀತಿ ಇದ್ದರೆ ಬದಲಾವಣೆ ಮಾಡಿ

ಕಬ್ಬು ಬೆಳೆಗಾರರಿಗೆ ಭರ್ಜರಿ ಗುಡ್‌ ನ್ಯೂಸ್‌!! ಬರ, ಇಳುವರಿ ಕಡಿಮೆಯಾದ ಹಿನ್ನೆಲೆ ಕಬ್ಬಿಗೆ ಹೆಚ್ಚಿನ ಬೆಲೆ

Treading

Load More...