rtgh

Information

ಇನ್ಮುಂದೆ ವಾಟ್ಸಾಪ್‌ನಲ್ಲಿ ಬರಿ ಚಾಟಿಂಗ್‌ ಮಾತ್ರ ಅಲ್ಲಾ! ಉಬರ್‌, ಮೆಟ್ರೋ ಟಿಕೆಟ್‌ ಬುಕಿಂಗ್‌ ಕೂಡ ಸಾಧ್ಯ!

Join WhatsApp Group Join Telegram Group
WhatsApp Facility

ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಇಂದಿನ ನಮ್ಮ ಲೇಖನದಲ್ಲಿ ನಾವು ನಿಮಗೆ ತಿಳಿಸುವಂತಹ ಮಾಹಿತಿ ಏನೆಂದರೆ, ವಾಟ್ಸಪ್‌ ಒಂದು ಜನಪ್ರಿಯ ಚಾಟಿಂಗ್‌ ಅಪ್ಲೀಕೇಶನ್‌ ಆಗಿದೆ. ಅಂತೆಯೇ ಯಾರೇ ಮೊಬೈಲ್‌ ಖರೀದಿಸಿದರೂ ಕೂಡ ವಾಟ್ಸಪ್‌ ಇನ್ಸ್ಟಾಲ್‌ ಮಾಡಿಕೊಂಡಿರುತ್ತಾರೆ. ಅಂತೆಯೇ ಇನ್ಮುಂದೆ ಹಣದ ವ್ಯವಹಾರಗಳಿಗೂ ಕೂಡ ವಾಟ್ಸಪ್‌ ಬಳಕೆಯಾಗುತ್ತದೆ. ಇನ್ನು ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಕೊನೆಯವರೆಗೂ ಓದಿ.

WhatsApp Facility

ವಾಟ್ಸಾಪ್ ಬಗ್ಗೆ ಯಾರಿಗೆ ತಾನೇ ತಿಳಿದಿರುವುದಿಲ್ಲ ಎಲ್ಲರ ಮೊಬೈಲ್‌ ನಲ್ಲಿಯೂ whatsapp ಇದ್ದೇ ಇರುತ್ತದೆ. ಮೊಬೈಲ್ ಬಳಸುವ ಪ್ರತಿಯೊಬ್ಬರೂ WhatsApp ಬಳಸುತ್ತಾರೆ. ವಿಶ್ವದಲ್ಲೇ ವಾಟ್ಸಾಪ್ ಹೆಚ್ಚು ಜನಪ್ರಿಯ ಚಾಟಿಂಗ್ ಅಪ್ಲಿಕೇಶನ್ ಆಗಿದೆ. ನಂಬರ್‌ 1 ಚಾಟ್‌ ಅಪ್ಲೀಕೇಶನ್‌ ಅಗಿ ಕಾರ್ಯ ನಿರ್ವಹಿಸುತ್ತದೆ. ವಾಟ್ಸಾಪ್ ದಿನನಿತ್ಯ ಬಳಸಿದರು ಕೂಡ ವಾಟ್ಸಾಪ್ ಬಗೆಗಿನ ಸಾಕಷ್ಟು ಮಾಹತಿಗಳು ಹಲವಾರು ಜನರಿಗೆ ತಿಳಿದಿರುವುದಿಲ್ಲ.

ವಾಟ್ಸಾಪ್ ಕೇವಲ ಚಾಟ್‌ ಮಾಡಲು, ವಿಡಿಯೋ ಕಳುಹಿಸಲು, ಕರೆಗಾಗಿ ಮಾತ್ರ ಈಗ ಬಳಸುತ್ತಿದ್ದಾರೆ. ಆದರೆ ನಿಮಗೆ ತಿಳಿಯದ ವಿಚಾರವೆಂದರೆ ವಾಟ್ಸಾಪ್ ನ ಮೂಲಕ ಚಾಟ್ ಜೊತೆಗೆ ಕೆಲವು ಕೆಲಸಗಳನ್ನು‌ ಸಹ ಮಾಡಬಹುದು. ವಾಟ್ಸಾಪ್ ನ ಮೂಲಕ ಮಾಡಬಹುದಾದ ಕೆಲಸಗಳ ಬಗ್ಗೆ ಒಂದಷ್ಟು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಇದನ್ನು ಸಹ ಓದಿ: 15 ನೇ ಕಂತಿನ ಹಣ ರೈತರ ಖಾತೆಗೆ ಜಮಾ! ಈ ಲಿಂಕ್‌ ಮೂಲಕ ಸ್ಟೇಟಸ್‌ ಚೆಕ್‌ ಮಾಡಿ

*ಉಬರ್ ಬುಕ್ ಮಾಡಿಕೊಳ್ಳಬಹುದು
ವಾಟ್ಸಾಪ್ ನ ಮೂಲಕ ಸುಲಭವಾಗಿ ಯಾವುದೇ ಉಬರ್ ಅನ್ನು ಬುಕ್ ಮಾಡಬಹುದು. ಉಬರ್ ಅಪ್ಲಿಕೇಶನ್ ಅನ್ನು ಬಳಸದೆಯೇ 7292000002 ಸಂಖ್ಯೆಗೆ ವಾಟ್ಸಾಪ್ ನಲ್ಲಿ Hi ಎಂದು ಸಂದೇಶ ಕಳುಹಿಸಿದರೆ ಸಾಕು ಪಿಕಪ್ ಲೊಕೇಶನ್ ಹಾಗೂ ಹೋಗುವ ಸ್ಥಳದ ಬಗ್ಗೆ ನಾವು ಸಂದೇಶದಲ್ಲಿ ಮಾಹಿತಿಯನ್ನು ಕಳುಹಿಸಬೇಕಾಗುತ್ತದೆ. ನಿಮ್ಮ ಪ್ರಯಾಣದ ವೆಚ್ಚ ಹಾಗೂ ಡ್ರೈವರ್ ಬಗ್ಗೆ ಕೂಡ ಮಾಹಿತಿ ನಿಮಗೆ ಅಲ್ಲಿ ತಿಳಿಯುತ್ತದೆ.

*ಮೆಟ್ರೋ ಟಿಕೆಟ್ ಬುಕಿಂಗ್
ನೀವು 9650855800 ಈ ಸಂಖ್ಯೆಗೆ ವಾಟ್ಸಾಪ್ ನಲ್ಲಿ Hi ಎಂದು ಮೆಸೇಜ್ ಕಳುಹಿಸಿದರೆ ಭಾಷೆಯಲ್ಲಿ ಆಯ್ಕೆ ಮಾಡಿದ ನಂತರ ಸ್ಟೇಷನ್ ಸ್ಟ್ಯಾಪ್ಸ್ ಹಾಗೂ ಬೇಕಾಗುವ ಟಿಕೆಟ್ ಬಗ್ಗೆ ಮಾಹಿತಿಯನ್ನು ನಮೂದಿಸಿ. ಪ್ರಯಾಣದ ಮಾಹಿತಿ ಪರಿಶೀಲಿಸಿದಾದ ಮೇಲೆ ದೊರೆಯುವಂತಹ QR Ticket ಅನ್ನು ಸೇವ್ ಮಾಡಿಕೊಳ್ಳಬೇಕು.

*ಜಿಯೋ ಮಾರ್ಟ್ ಮೂಲಕ ವಸ್ತುಗಳನ್ನು ಖರೀದಿಸಬಹುದು
ವಾಟ್ಸಾಪ್ ನ ಮೂಲಕ ನೀವು ಈ ರೀತಿಯ ದಿನಸಿಪದಾರ್ಥಗಳನ್ನು Jio Mart ನಲ್ಲಿ ಖರೀದಿ ಮಾಡಬಹುದು. ಜಿಯೋ ಮಾರ್ಟ್‌ನಲ್ಲಿರುವಂತಹ 50 ಸಾವಿರಕ್ಕೂ ಅಧಿಕ ದಿನಸಿಗಳನ್ನು ಬ್ರೌಸ್ ಕೂಡ ಮಾಡಿಕೊಳ್ಳಬಹುದು. ಮಾರ್ಟ್ ನಲ್ಲಿ ದಿನಸಿಯನ್ನು ಬುಕ್ ಮಾಡಲು 79770 79770 ಸಂಖ್ಯೆಗೆ Hi ಎಂದು ಸಂದೇಶ ಕಳುಹಿಸಿದಾದ ಮೇಲೆ ನಿಮ್ಗೆ ಬೇಕಾದಂತಹ ದಿನಸಿ ಪದಾರ್ಥಗಳನ್ನು ನೀವು ಆರ್ಡರ್ ಮಾಡಿಕೊಳ್ಳಬಹುದಾಗಿದೆ.

*ಹಣದ ವಾಹಿವಾಟು ಸಾಧ್ಯ
WhatsApp Pay ಬಳಸಿ ನೀವು ವಾಟ್ಸಾಪ್ ನ ಮೂಲಕ ಹಣದ ವಹಿವಾಟುಗಳನ್ನು ಮಾಡಬಹುದು. ವಾಟ್ಸಾಪ್ ಪಾವತಿ ವ್ಯಾಲೆಟ್ಗೆ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿಕೊಳ್ಳುವ ಮೂಲಕ ನೀವು ವಾಟ್ಸಾಪ್ ಪೇ ಬಳಸಿ ಕೊಂಡು ವ್ಯವಹಾರ ಮಾಡಿಕೊಳ್ಳಬಹುದು.

ಇತರೆ ವಿಷಯಗಳು:

ಗೃಹಲಕ್ಷ್ಮಿ ಹಣ ಇನ್ಮುಂದೆ ಗಂಡನ ಖಾತೆಗೆ ಜಮಾ! ಮಹಿಳೆಯರಿಗೆ ಶಾಕ್ ಕೊಟ್ಟ ಸರ್ಕಾರ!!!

ಇನ್ಮುಂದೆ ನಿಮ್ಮ ಉಳಿತಾಯ ಖಾತೆಯಲ್ಲಿ ಇಷ್ಟೇ ಹಣ ಇಡಲು ಅವಕಾಶ! ಲಿಮಿಟ್‌ ಕ್ರಾಸ್‌ ಮಾಡಿದ್ರೆ ತ್ರಿಬಲ್‌ ಟ್ಯಾಕ್ಸ್‌ ಬೀಳುತ್ತೆ ಹುಷಾರ್!!

Treading

Load More...