rtgh

news

ಊಟ ಅಥವಾ ನೀರನ್ನು ಯಾವ ಸಾಕು ಪ್ರಾಣಿ ಸೇವಿಸುವುದಿಲ್ಲ?

Join WhatsApp Group Join Telegram Group
Which domestic animal does not consume food or water

ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಸಾಮಾನ್ಯ ಜ್ಞಾನದ ಬಗ್ಗೆ. ಪ್ರತಿಯೊಂದು ವಿಚಾರದ ಬಗ್ಗೆಯೂ ಸಹ ನಾವು ಜ್ಞಾನವನ್ನು ಇಂದಿನ ದಿನಗಳಲ್ಲಿ ಹೊಂದಿರುವುದು ಅತ್ಯಂತ ಉತ್ತಮವಾಗಿದೆ. ಇದಕ್ಕಾಗಿಯೇ ಸಾಕಷ್ಟು ಜನರು ಸಾಕಷ್ಟು ಕ್ವಿಜ್ ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಗೂ ಪುಸ್ತಕಗಳಲ್ಲಿ ಓದಲು ಪ್ರಾರಂಭಿಸಿದ್ದಾರೆ. ಅಲ್ಲದೆ ಸಾಮಾನ್ಯ ಜ್ಞಾನವು ಒಂದು ಬುದ್ಧಿಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಪ್ರಕ್ರಿಯೆ ಎಂದು ಹೇಳಿದರು ಸಹ ತಪ್ಪಾಗಲಾರದು. ಹಾಗಾಗಿ ಇವತ್ತಿನ ಲೇಖನದಲ್ಲಿ ನಿಮಗೆ ಬೇರೆ ಬೇರೆ ಕ್ಷೇತ್ರಗಳಿಗೆ ಸಂಬಂಧಪಟ್ಟಂತಹ ಎಂಟು ರೀತಿಯ ವಿಭಿನ್ನ ಪ್ರಶ್ನೆಗಳನ್ನು ಕೇಳಲಾಗುತ್ತಿದ್ದು ಈ ಪ್ರಶ್ನೆಗಳಿಗೆ ನೀವು ಸರಿ ಉತ್ತರಗಳನ್ನು ಕಂಡುಹಿಡಿಯಲು ಪ್ರಯತ್ನಿಸಿ. ಅದರಿಂದ ನೀವು ಎಷ್ಟು ಬುದ್ಧಿಶಕ್ತಿಯನ್ನು ಪಡೆದಿದ್ದೀರಿ ಹಾಗೂ ಸಾಮಾನ್ಯ ಜ್ಞಾನ ನಿಮ್ಮಲ್ಲಿ ಎಷ್ಟಿದೆ ಎಂಬುದನ್ನು ನೀವೇ ತಿಳಿದುಕೊಳ್ಳಲು ಸಹಾಯಕವಾಗುತ್ತದೆ.

Which domestic animal does not consume food or water

ಸಾಮಾನ್ಯ ಜ್ಞಾನದ ಪ್ರಶ್ನೆಗಳು :

  1. ಯಾವ ವಸ್ತು ಚಳಿಯಲ್ಲಿ ಕರಗುತ್ತದೆ ?
  2. ಯಾವ ಬ್ಯಾಗ್ ಒದ್ದೆಯಾದ ನಂತರವೇ ನಿಮ್ಮ ಕೆಲಸಕ್ಕೆ ಬರುತ್ತದೆ ?
  3. ಭಾರತ ದೇಶದ ರಾಷ್ಟ್ರಪಿತರಾದ ಮಹಾತ್ಮ ಗಾಂಧೀಜಿ ಅವರು ಯಾವ ರಾಜ್ಯದಲ್ಲಿ ಜನಿಸಿದ್ದಾರೆ ?
  4. ಯಾವ ರಾಜ್ಯದಲ್ಲಿ ಗರ್ಭ ಅತ್ಯಂತ ಜನಪ್ರಿಯವಾದ ನೃತ್ಯವಾಗಿದೆ ?
  5. ಪೆಟ್ರೋಲ್ ಅನ್ನು ಯಾವ ಜೀವಿಯ ಮೇಲೆ ಹಾಕುವುದರಿಂದ ಮರಣ ಹೊಂದುತ್ತದೆ ?
  6. ಯಾವ ಗ್ರಹವನ್ನು ಭೂಮಿಯ ಸಹೋದರಿ ಎಂದು ಕರೆಯಲಾಗುತ್ತದೆ ?
  7. ಯಾವ ಪ್ರಾಣಿ ಅತ್ಯಂತ ಹೆಚ್ಚು ಮಾರಿಗಳನ್ನು ಹಾಕುತ್ತದೆ ?
  8. ಯಾವ ಪ್ರಾಣಿ, ಯಾವತ್ತಿಗೂ ಸಹ ಊಟ ಅಥವಾ ನೀರನ್ನು ಸೇವಿಸುವುದಿಲ್ಲ ?

ಈ ಮೇಲೆ ಕೇಳಿರುವಂತಹ ಎಂಟು ಪ್ರಶ್ನೆಗಳಿಗೆ ನೀವು ಸರಿಯಾದ ಉತ್ತರವನ್ನು ಹುಡುಕುವಂತಹ ಪ್ರಯತ್ನ ಮಾಡಿ ಇದರಿಂದ ನೀವು ಎಷ್ಟು ಸಮಯ ಜ್ಞಾನವನ್ನು ಹೊಂದಿದ್ದೀರಿ ಎಂಬುದನ್ನು ತಿಳಿಯುತ್ತದೆ. ಆದರೆ ಈ ಮೇಲಿನ ಪ್ರಶ್ನೆಗಳಿಗೆ ಏನು ಉತ್ತರ ಇರಬಹುದು ಎಂಬುದರ ಬಗ್ಗೆ ಈ ಕೆಳಗಿನಂತೆ ತಿಳಿದುಕೊಳ್ಳಿ.

  1. ಚಳಿಗಾಲದಲ್ಲಿಯೂ ಸಹ ಕರಗುವಂತಹ ವಸ್ತು ಮೊಂಬತ್ತಿ . ಕೋಲ್ಡ್ ಪ್ರದೇಶದಲ್ಲಿಯೂ ಸಹ ಈ ವಸ್ತು ಕರಗುತ್ತದೆ.
  2. ಟೀ ಬ್ಯಾಗ್ ಒದ್ದೆಯಾಗುವುದರಿಂದಲೇ ನಮಗೆ ಉಪಯೋಗಕ್ಕೆ ಬರುತ್ತದೆ.
  3. ಗುಜರಾತ್ ಮಹಾತ್ಮ ಗಾಂಧೀಜಿ ಅವರು ಜನಿಸಿರುವ ರಾಜ್ಯ.
  4. ಗುಜರಾತ್ ರಾಜ್ಯದ ಅತ್ಯಂತ ಜನಪ್ರಿಯವಾದ ನೃತ್ಯ ಗರ್ಭ.
  5. ಪೆಟ್ರೋಲ್ ಅನ್ನು ಚೇಳಿನ ಮೇಲೆ ಹಾಕುವುದರಿಂದ ಅದು ಮರಣ ಹೊಂದುತ್ತದೆ.
  6. ಭೂಮಿಯ ಸಹೋದರಿ ಎಂದು ಶುಕ್ರ ಗ್ರಹವನ್ನು ಕರೆಯಲಾಗುತ್ತದೆ.
  7. ಅತ್ಯಂತ ಹೆಚ್ಚು ಮರಿಗಳನ್ನು ಹಾಕುವಂತಹ ಪ್ರಾಣಿ ಮೊಲ ಆಗಿದೆ.
  8. ಸಿಗುಸಹ ಆಹಾರ ಹಾಗೂ ನೀರನ್ನು ಕುಡಿಯದೇ ಜೀವಿಸುವಂತಹ ಪ್ರಾಣಿ, ಮಿಂಚುಹುಳ.

ಹೀಗೆ ಈ ಪ್ರಶ್ನೆಗಳಿಗೆ ಸರಿಯಾದ ಉತ್ತರ ಈ ಮೇಲಿನಂತೆ ನೋಡಬಹುದಾಗಿದ್ದು ನೀವು ಕೇಳಿರುವಂತಹ ಎಂಟು ಪ್ರಶ್ನೆಗಳಲ್ಲಿ ಎಷ್ಟು ಪ್ರಶ್ನೆಗಳಿಗೆ ಉತ್ತರವನ್ನು ಕಂಡುಹಿಡಿಯಲು ಪ್ರಯತ್ನ ಮಾಡಿದ್ದೀರಿ ಎಂಬುದನ್ನು ತಾಳೆ ಹಾಕುವುದರ ಮೂಲಕ ನಿಮ್ಮ ಸಾಮಾನ್ಯ ಜ್ಞಾನ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ. ಹೀಗೆ ಈ ಸಾಮಾನ್ಯ ಜ್ಞಾನದ ಪ್ರಶ್ನೆಯನ್ನು ನಿಮ್ಮೆಲ್ಲ ಸ್ನೇಹಿತರಿಗೂ ಸಹ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಕೇಂದ್ರ ಸರ್ಕಾರದಿಂದ ಕೇವಲ 3% ಬಡ್ಡಿಯೊಂದಿಗೆ ರೂ 50 ಲಕ್ಷದವರೆಗೆ ಗೃಹ ಸಾಲ

ಕಾರ್ಮಿಕ ಮಕ್ಕಳಿಗೆ ಗುಡ್‌ ನ್ಯೂಸ್!‌ 7 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಸ್ಕಾಲರ್ಶಿಪ್;‌ ಯಾವಾಗ ಬರಲಿದೆ ಗೊತ್ತಾ?

Treading

Load More...