ನಮಸ್ಕಾರ ಸ್ನೇಹಿತರೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಮ್ಮಲ್ಲಿ ಸಾಕಷ್ಟು ಜನ ವಿದ್ಯಾರ್ಥಿಗಳು ಹೆಚ್ಚಾಗಿ ತಯಾರಿ ನಡೆಸಿಕೊಳ್ಳುತ್ತಿರುತ್ತಾರೆ. ಪಾಠ ಪುಸ್ತಕದಲ್ಲಿ ಇರುವುದನ್ನು ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದಿಕೊಳ್ಳದೆ ಸಾಮಾನ್ಯ ಜ್ಞಾನದ ಬಗ್ಗೆಯೂ ಸಹ ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡಿರುವುದು ಅಗತ್ಯವಾಗಿದೆ. ಹಾಗಾಗಿ ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವಂತಹ ವಿದ್ಯಾರ್ಥಿಗಳಿಗಾಗಿಯೇ ಇವತ್ತಿನ ಲೇಖನದಲ್ಲಿ ಕೇಳಲಾಗುತ್ತಿದೆ. ಈ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಹಿಡಿಯುವ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸುಲಭವಾಗಿ ತಯಾರಿಯನ್ನು ನಡೆಸಬಹುದಾಗಿದೆ.

ಎಂಟು ಪ್ರಶ್ನೆಗಳು :
ಇವತ್ತಿನ ಲೇಖನದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಪಟ್ಟಂತೆ ವಿದ್ಯಾರ್ಥಿಗಳಿಗೆ ಸಹಾಯಕವಾಗುವ ಉದ್ದೇಶದಿಂದ ಹಾಗೂ ಅವರ ಬುದ್ಧಿಶಕ್ತಿಯನ್ನು ಹೆಚ್ಚಿಸುವ ಸಲುವಾಗಿ ಕೆಲವೊಂದಿಷ್ಟು ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಹಾಗಾದರೆ ಆ ಪ್ರಶ್ನೆಗಳು ಯಾವುವು ಹಾಗೂ ಈ ಪ್ರಶ್ನೆಗಳಿಗೆ ಏನು ಉತ್ತರ ಇರಬಹುದು ಎಂಬುದರ ಬಗ್ಗೆ ಕುತೂಹಲಕಾರಿಯಾಗಿದ್ದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ.
- ಹಾವಿನ ಶತ್ರು ಯಾರು ?
- ವಿಷ ಯಾವ ಹಣ್ಣಿನ ಬೀಜದಲ್ಲಿ ತುಂಬಿರುತ್ತದೆ ?
- ಕೋಲ್ಗೇಟ್ ಕಂಪನಿಯು ಯಾವ ದೇಶದ್ದಾಗಿದೆ ?
- ಯಾವ ಪ್ರಾಣಿ ಸ್ಪೇಸ್ ಮೇಲೆ ಹೋದ ಮೊದಲ ಪ್ರಾಣಿಯಾಗಿದೆ ?
- ಕಪ್ಪು ಕೀಟ ಮನೆಯ ಒಳಗೆ ಬಂದರೆ ಏನು ಅರ್ಥ ?
- ಚರ್ಮದ ಮೇಲೆ ಇರುವೆ ಕಚ್ಚಿದರೆ ಏನಾಗುತ್ತದೆ ?
- ಕಪ್ಪು ಇರುವೆ ಆಯಸ್ಸು ಎಷ್ಟಿರುತ್ತದೆ ?
- ಅತ್ಯಂತ ಹೆಚ್ಚು ಟ್ರೈನ್ ಗಳು ಭಾರತ ದೇಶದಲ್ಲಿ ಯಾವ ಸ್ಟೇಷನ್ ನಲ್ಲಿ ನಿಲ್ಲುತ್ತವೆ ?
ಹೀಗೆ ಬೇರೆ ಬೇರೆ ಕ್ಷೇತ್ರಗಳಿಗೆ ಸಂಬಂಧಪಟ್ಟಂತೆ ಪ್ರಮುಖ ಎಂಟು ಪ್ರಶ್ನೆಗಳನ್ನು ಕೇಳಲಾಗಿದ್ದು ಈ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ಈ ಕೆಳಗಿನಂತೆ ನೀವು ನೋಡಬಹುದಾಗಿದೆ.
ಉತ್ತರಗಳು :
- ಮುಂಗುಸಿ ಹಾವಿನ ಶತ್ರು ಆಗಿರುತ್ತದೆ.
- ಸೇಬು ಹಣ್ಣಿನ ಬೀಜದಲ್ಲಿ ವಿಷವಿರುತ್ತದೆ.
- ಕೋಲ್ಗೇಟ್ ಅಮೆರಿಕಾ ದೇಶದ ಕಂಪನಿಯಾಗಿದೆ.
- ಲೈಕ ಎನ್ನುವಂತ ನಾಯಿ ಸ್ಪೆಸಿಗೆ ಹೋಗಿರುವಂತಹ ಮೊದಲ ಪ್ರಾಣಿಯಾಗಿದೆ.
- ಮನೆಯೊಳಗೆ ಕಪ್ಪು ಇರುವೆ ಬಂದರೆ ಧನ ಲಾಭವಾಗುತ್ತದೆ ಎಂಬ ನಂಬಿಕೆ ನಮ್ಮ ದೇಶದಲ್ಲಿದೆ.
- ಇರುವೆ ನಮ್ಮ ದೇಹವನ್ನು ಕಚ್ಚಿದರೆ ಅದು ಹೊರ ಸೂಸುವಂತಹ ಆಮ್ಲೀಯ ಪದಾರ್ಥದಿಂದಾಗಿ ಚರ್ಮದಲ್ಲಿ ನಮಗೆ ತುರಿಕೆ ಕಂಡು ಬರುತ್ತದೆ.
- ಕಪ್ಪು ಇರುವೆಯ ಜೀವಿತಾವಧಿ 20 ವರ್ಷಗಳಾಗಿರುತ್ತದೆ.
- ನಮ್ಮ ಭಾರತ ದೇಶದಲ್ಲಿ ಅತ್ಯಂತ ಹೆಚ್ಚು ರೈಲುಗಳು ನಿಲ್ಲುವಂಥ ರೈಲ್ವೆ ಸ್ಟೇಷನ್ ಹೊಸದಿಲ್ಲಿ ರೈಲ್ವೆ ಸ್ಟೇಷನ್ ಆಗಿದೆ. ಹೀಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳುವಂತಹ ಲೇಖನದಲ್ಲಿ ಕೇಳಲಾಗಿದ್ದು ಈ ಪ್ರಶ್ನೆಗಳಿಗೆ ನೀವು ಎಷ್ಟು ಸರಿ ಉತ್ತರಗಳನ್ನು ನೀಡಿದ್ದೀರಿ ಎಂಬುದನ್ನು ತಾಳೆ ಹಾಕಿ ನೋಡಿ ಇದರಿಂದ ನಿಮ್ಮ ಸಾಮಾನ್ಯ ಜ್ಞಾನ ಎಷ್ಟಿದೆ ಎಂಬುದನ್ನು ನೀವೇ ತಿಳಿದುಕೊಳ್ಳಲು ಈ ಲೇಖನ ಸಹಾಯವಾಗಿದೆ ಎಂದು ಭಾವಿಸುತ್ತೇನೆ ಧನ್ಯವಾದಗಳು
ಇತರೆ ವಿಷಯಗಳು :
ಕಾರ್ಮಿಕ ಮಕ್ಕಳಿಗೆ ಗುಡ್ ನ್ಯೂಸ್! 7 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಸ್ಕಾಲರ್ಶಿಪ್; ಯಾವಾಗ ಬರಲಿದೆ ಗೊತ್ತಾ?
ಕೇಂದ್ರ ಸರ್ಕಾರದಿಂದ ಕೇವಲ 3% ಬಡ್ಡಿಯೊಂದಿಗೆ ರೂ 50 ಲಕ್ಷದವರೆಗೆ ಗೃಹ ಸಾಲ