rtgh

news

ನೀರಿನ ಬಾಟಲ್ ಮುಚ್ಚಳ ನೀಲಿ ಬಿಳಿ ಕಪ್ಪು ಬಣ್ಣದ್ದಾಗಿರುತ್ತವೆ ಏಕೆ ? ರಹಸ್ಯ ಬಯಲು

Join WhatsApp Group Join Telegram Group
Why are water bottle caps blue white black Secret Plains

ನಮಸ್ಕಾರ ಸ್ನೇಹಿತರೆ, ನೀರಿನ ಪಾಟಲುಗಳ ಮಾರಾಟದ ಪ್ರಮಾಣದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಳವಾಗುತ್ತಿದೆ. ಪ್ರಯಾಣಿಕರು ಕುಡಿದು ಎಸೆದ ಬಾಟಲಿಗಳ ರಾಶಿಗಳು ಎಲ್ಲಿ ನೋಡಿದರೂ ಸಹ ಕಾಣಲು ಸಿಗುತ್ತವೆ. ಅದು ಒಂದು ಕಡೆ ಇರಲಿ ಆದರೆ ಇದು ಈಗ ಜನ ಪರಿಸರವನ್ನು ಕಾಪಾಡುವತ್ತ ಗಮನಹರಿಸುವುದು ಉತ್ತಮವಾಗಿದೆ. ಹಾಗಾದರೆ ಇವತ್ತಿನ ಲೇಖನದಲ್ಲಿ ನೀರಿನ ಬಾಟಲಿ ಮೇಲೆ ನೀಲಿ ಬಣ್ಣದ ಕ್ಯಾಬ್ ಏಕೆ ಹಾಕಿರುತ್ತಾರೆ ಎನ್ನುವ ವಿಚಾರದ ಬಗ್ಗೆ ನಿಮಗೆ ಗೊತ್ತಿಲ್ಲದಿದ್ದರೆ ಸಂಪೂರ್ಣ ಮಾಹಿತಿಯನ್ನು ಇದರಲ್ಲಿ ನೀವು ನೋಡಬಹುದಾಗಿದೆ.

Why are water bottle caps blue white black Secret Plains

ನೀರಿನ ಬಾಟಲ್ ಯ ಕುರಿತು ಇಂಟರೆಸ್ಟಿಂಗ್ ಆದ ವಿಚಾರ :

ಜನರ ಜೀವನದ ಒಂದು ಭಾಗವಾಗಿ ನೀರಿನ ಬಾಟಲ್ ಕಾಣಬಹುದಾಗಿದೆ. ಎಥೇಚ್ಛವಾಗಿ ನೀರಿನ ಬಾಟಲಿಗಳನ್ನು ಪ್ರವಾಸ ಪ್ರಯಾಣ ಸಭೆ ಸಮಾರಂಭಗಳಲ್ಲಿ ಬಳಸಲಾಗುತ್ತದೆ. ನೀರಿನ ಬಾಟಲಿಗಳನ್ನು ನೀವು ಖರೀದಿಸಿದ್ದರೆ ಆ ಬಾಟಲಿಯ ಮೇಲೆ ಯಾವಾಗಲೂ ಏಕೆ ನೀಲಿ ಬಣ್ಣದ ಮುಚ್ಚಳವನ್ನು ಬಳಸುತ್ತಾರೆ ಎಂಬುದರ ಕುರಿತು ನೀವೇನಾದರೂ ಯೋಚಿಸುತ್ತಿದ್ದರೆ ಅದಕ್ಕೆ ಸಂಬಂಧಿಸಿದಂತೆ ಈ ಮಾಹಿತಿಯು ನಿಮಗೆ ಉಪಯುಕ್ತಕರವಾಗಿದೆ. ನೀಲಿ ಕ್ಯಾಪ್ ಇದ್ದರೆ ಒಂದು ನೀರಿನ ಬಾಟಲಿಗೆ ಅದು ಖನಿಜಯುಕ್ತ ಎಂದು ಅರ್ಥವಾಗುತ್ತದೆ. ನೀನಿಲ್ಲಿ ಕ್ಯಾಪ್ ವಾಟರ್ ಬಾಟಲ್ ಗಳಲ್ಲಿರುವಂತಹ ನೀರನ್ನು ಮಿನರಲ್ ವಾಟರ್ ಎಂದು ಸೂಚಿಸುವ ವಿಧಾನವಾಗಿದೆ. ಇನ್ನೇನಾದರೂ ನೀವು ನೀರಿನ ಬಾಟಲ್ ಗಳಲ್ಲಿ ಕೆಲವೊಂದು ಬಾಟಲ್ ಗಳಲ್ಲಿ ನೀವು ಬಿಳಿ ಹಾಗೂ ಹಸಿರು ಬಣ್ಣದ ಮುಚ್ಚಲುಗಳನ್ನು ಕಂಡರೆ ಅವುಗಳ ಅರ್ಥ ಹೆಚ್ಚು ಖನಿಜಗಳನ್ನು ನೀರಿಗೆ ಸೇರಿಸಲಾಗಿದೆ ಎಂದು.

ಇದನ್ನು ಓದಿ : ಪಾನ್ ಕಾರ್ಡ್ ಅನ್ನು ಮೊಬೈಲ್ ನಿಂದಲೇ HD ಡೌನ್ಲೋಡ್ ಮಾಡಬಹುದು. ಕೆಲವೇ ನಿಮಿಷದಲ್ಲಿ

ನೀರಿನ ಬಾಟಲ್ ಯ ಮುಚ್ಚಳಗಳ ವಿಶೇಷತೆ :

ಕೆಲವು ನೀರಿನ ಬಾಟಲ್ ಕಂಪನಿಗಳು ನೀರಿಗೆ ಎಲೆಕ್ಟ್ರೋಲೈಟ್ ಗಳಂತಹ ರುಚಿಗಳನ್ನು ಸೇವಿಸುತ್ತವೆ ಅದರಿಂದಾಗಿ ಬಾಟಲಿಗಳ ಕವರಿನ ಮೇಲೆ ಸೇರಿಸಿರುವಂತಹ ರುಚಿಕರವಾದ ಹೆಸರನ್ನು ಅದರಲ್ಲಿ ನೀಡಿರುತ್ತಾರೆ ಮುಂದಿನ ಬಾರಿ ನೀವು ನೀರಿನ ಬಾಟಲಿಯನ್ನು ಖರೀದಿಸಿದಾಗ ಆ ಬಾಟಲಿಯಲ್ಲಿ ಯಾವ ಮುಚ್ಚಳಗಳಿವೆ ಎಂಬುದರ ಬಗ್ಗೆ ತಿಳಿದುಕೊಳ್ಳಿ. ಇನ್ನು ಕೆಲವೊಂದು ನೀರಿನ ಬಾಟಲಿಗಳ ಮೇಲೆ ಕಪ್ಪು ಹಳದಿ ಕೆಂಪು ಮತ್ತು ಗುಲಾಬಿ ಬಣ್ಣದ ಕ್ಯಾಬ್ ಗಳನ್ನು ಸಹ ನೋಡಬಹುದಾಗಿದೆ. ಕಾರ್ಬೋನೇಟ್ ನೀರು ಕೆಂಪು ಬಣ್ಣದ ಕ್ಯಾಪ್ ಹೊಂದಿರುವ ನೀರನ್ನು ಬಾಟಲಿಯಲ್ಲಿ ಇರುತ್ತದೆ. ಅದರಂತೆ ವಿಟಮಿನ್ಸ್ ಮತ್ತು ಎಲೆಕ್ಟ್ರೋಲೈಟ್ಸ್ ಗಳನ್ನು ಹೊಂದಿರುವ ನೀರಿನ ಬಾಟಲ್ ಮೇಲೆ ಹಳದಿ ಬಣ್ಣದ ಮುಚ್ಚಳವನ್ನು ಮುಚ್ಚಲಾಗುತ್ತದೆ.

ಇದರಲ್ಲಿ ಮುಖ್ಯವಾಗಿ ನೀರಿನ ಬಾಟಲಿಗಳಿಗೆ ಬೇರೆ ಬೇರೆ ಬಣ್ಣಗಳ ಮುಚ್ಚಳವನ್ನು ಹಾಕಲು ಇರುವ ಕಾರಣಗಳು ಅವುಗಳ ನಡುವಿನ ವ್ಯತ್ಯಾಸಗಳನ್ನು ಸ್ಪಷ್ಟವಾಗಿ ತೋರಿಸುವ ಉದ್ದೇಶದಿಂದ ಈ ರೀತಿ ಮಾಡಲಾಗುತ್ತದೆ. ಕಪ್ಪು ಬಣ್ಣದ ಕ್ಯಾಪ್ ಗಳು ಕೆಲವು ಬ್ಯಾಟರಿಗಳಲ್ಲಿ ಕಾಣಬಹುದಾಗಿತ್ತು ಈ ಬಾಟಲಿಯಲ್ಲಿ ಕ್ಷಾರೀಯ ನೀರು ಇದೆ ಎಂಬುದನ್ನು ನೋಡಬಹುದಾಗಿದೆ. ಕಪ್ಪು ಕ್ಯಾಪ್ ಹೊಂದಿರುವ ನೀರಿನ ಬಾಟಲಿಗಳು ಸಿಗುವುದು ಅಪರೂಪವಾಗಿದ್ದು ಪ್ರೀಮಿಯಂ ನೀರಿನ ಉತ್ಪನ್ನಗಳಿಗೆ ಮಾತ್ರ ಇವುಗಳನ್ನು ಬಳಸಲಾಗುತ್ತದೆ. ಈ ರೀತಿಯ ಹೆಚ್ಚಿನದಾಗಿ ಸೆಲೆಬ್ರಿಟಿಗಳು ಕುಡಿಯುತ್ತಾರೆ. ಇನ್ನು ಹೆಚ್ಚಿನದಾಗಿ ಪಿಂಕ್ ಕಲರ್ ಕ್ಯಾಂಪ್ ಹೊಂದಿರುವ ಬಾಟಲಿಗಳನ್ನು ನಾವು ನೋಡಬಹುದಾಗಿದ್ದು ಇಂತಹ ಬಾಟಲಿಗಳನ್ನು ಸ್ಥಾನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡುವ ಉದ್ದೇಶದಿಂದ ಅನೇಕ ಚಾರಿಟಿಗಳು ಬಳಸುತ್ತವೆ.

ಹೀಗೆ ನೀರಿನ ಬಾಟಲಿಯ ಮುಚ್ಚಳಗೆ ಸಂಬಂಧಿಸಿದಂತೆ ಅಚ್ಚರಿಯ ವಿಚಾರಗಳನ್ನು ನೀವು ತಿಳಿಯದೆ ಇದ್ದರೆ ಈ ಮಾಹಿತಿಯ ಮೂಲಕ ತಿಳಿದುಕೊಂಡಿದ್ದೀರಿ ಎಂದು ಭಾವಿಸುತ್ತೇನೆ. ಹಾಗಾಗಿ ನೀವೇನಾದರೂ ಇನ್ನೊಂದು ಬಾರಿ ನೀರಿನ ಬಾಟಲ್ ಅನ್ನು ತೆಗೆದುಕೊಂಡು ನೀರನ್ನು ಕುಡಿಯುವ ಸಂದರ್ಭದಲ್ಲಿ ಈ ರೀತಿಯ ಮುಚ್ಚಳಗಳನ್ನು ನೋಡುವ ಮೂಲಕ ನೀವು ಯಾವ ರೀತಿಯ ನೀರನ್ನು ಕುಡಿಯುತ್ತಿದ್ದೀರಿ ಎಂಬುದರ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ಹಾಗಾಗಿ ಈ ನೀರಿನ ಬಾಟಲಿಯ ಮುಚ್ಚಳದ ಬಗ್ಗೆ ಇಂಟರೆಸ್ಟಿಂಗ್ ವಿಚಾರವಾದ ಈ ಮಾಹಿತಿಯನ್ನು ನಿಮ್ಮೆಲ್ಲ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಶೇರ್ ಮಾಡುವ ಮೂಲಕ ಅವರು ಸಹ ನೀರಿನ ಬಾಟಲಿಯ ಮುಚ್ಚಳಕ್ಕೆ ಸಂಬಂಧಿಸಿದಂತೆ ಈ ವಿಚಾರವನ್ನು ತಿಳಿದುಕೊಳ್ಳಲಿ ಧನ್ಯವಾದಗಳು.

ಇತರೆ ವಿಷಯಗಳು :

15ನೇ ಕಂತಿನ ಹಣ ಬಿಡುಗಡೆ; ಮೊದಲು ಈ ಜಿಲ್ಲೆ ರೈತರಿಗೆ, ಯಾವ ಜಿಲ್ಲೆ ಗೊತ್ತಾ?

ಇಂದು ಭಾರತ-ಆಸ್ಟ್ರೇಲಿಯಾ ಫೈನಲ್ ಪಂದ್ಯ : ನಿಮ್ಮ ಪ್ರಕಾರ ಯಾರು ಗೆಲ್ಲುತಾರೆ?

Treading

Load More...